2019 ನೇ ಸಾಲಿನ ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನಿರೀಕ್ಷಿತ ಕಟ್ ಆಫ್ ಅಂಕಗಳು ನಿಮಗಾಗಿ
27 ಆಗಸ್ಟ್ 2019
Karnataka Prison Department
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ರಾಜ್ಯ ಕಾರಾಗೃಹ ಇಲಾಖೆಯುಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 21-02-2019 ರಂದು ಅಧಿಸೂಚನೆ ಪ್ರಕಟಿಸಿ, ಈ ಹುದ್ದೆಗಳಿಗೆ 2019 ರ ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿ, ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳನ್ನು ರಾಜ್ಯ ಪೊಲೀಸ್ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಬರಬಹುದಾದ ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಅಂದಾಜಿಸಲು KPSCVaani ಆರಂಭಿಸಿದ ಸರ್ವೆಯಲ್ಲಿ 770 ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಿ ತಮ್ಮ ಅಂಕಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಕಟ್ ಆಫ್ ಅಂಕಗಳನ್ನು ಮತ್ತು ಹಿಂದೆ ನಡೆದ ಜೈಲರ್ ವಾರ್ಡೆರ್ ಪರೀಕ್ಷೆಗಳ ಕಟ್ ಆಫ್ ಅಂಕಗಳನ್ನು ಆಧಾರವಾಗಿಟ್ಟುಕೊಂಡು 2019 ನೇ ಸಾಲಿನ ನೇಮಕಾತಿಗೆ ಬರುಬಹುದಾದ ಕಟ್ ಆಫ್ ಅಂಕೆಗಳನ್ನು ಅಂದಾಜಿಸಿದ್ದೇವೆ. KPSCVaani ಅಂದಾಜಿಸಿರುವ ಕಟ್ ಆಫ್ ಅಂಕಗಳನ್ನು ತಿಳಿಯಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ