ಶೀಘ್ರದಲ್ಲೇ ಬರಲಿದೆ ಮತ್ತೊಂದು FDA/SDA ಹುದ್ದೆಗಳ ಮಹಾ ನೇಮಕಾತಿ ಅಧಿಸೂಚನೆ !

ಶೀಘ್ರದಲ್ಲೇ ಬರಲಿದೆ ಮತ್ತೊಂದು FDA/SDA ಹುದ್ದೆಗಳ ಮಹಾ ನೇಮಕಾತಿ ಅಧಿಸೂಚನೆ !
Published by Basavaraj Halli
10 ಮಾರ್ಚ್ 2020 Others
ರಾಜ್ಯ ಸರ್ಕಾರವು ನಗರಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ SDA, FDA ಮತ್ತು ಗ್ರೂಪ್ D ಹುದ್ದೆಗಳು ಸೇರಿದಂತೆ ಒಟ್ಟು 820 ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಗೆಜೆಟ್ ಪ್ರಕಟಿಸಿದ್ದು(ರಾಜ್ಯ ಪತ್ರ), ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.!! ಅಭ್ಯರ್ಥಿಗಳು ನಿರಂತರ ನಿರಂತರ ತಯಾರಿ ಮುಂದುವರೆಸಿ ಯಶಸ್ವಿಯಾಗಿ. FDA SDA ಹುದ್ದೆಗಳ ಉತ್ತಮ ತಯಾರಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಖರೀದಿಸಿ
Discussion & Comments (1)

Have a query or feedback about this update?

M
Md Soheb Patel
10 ಮಾರ್ಚ್ 2020, 11:35 ಪೂರ್ವಾಹ್ನ

Sir/madam e melena hoddigaligi 2019 SDA FDA Exam Barindanta abhyarthi galigi kariyutari enu

Stay Updated with KPSC Vaani

Get instant notifications for exam alerts, question papers, syllabus, and results directly on your phone.