ಕರ್ನಾಟಕ ಅಬಕಾರಿ ಇಲಾಖೆಯ 1100 ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ

ಕರ್ನಾಟಕ ಅಬಕಾರಿ ಇಲಾಖೆಯ 1100 ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ
Published by Yallamma G
10 ಡಿಸೆಂಬರ್ 2022 Others

ಹಲವು ವರ್ಷಗಳಿಂದ ಕರ್ನಾಟಕ ಅಬಕಾರಿ ಇಲಾಖೆಯ ಹುದ್ದೆ ನಿರೀಕ್ಷೆಯಲ್ಲಿದ್ದ, ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1100 ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿಯನ್ನು ನೀಡಿದೆ. ಈ ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ..
ಹುದ್ದೆಗಳ ವಿವರ : 1100
- ಕಾನ್ಸ್‌ಟೇಬಲ್ : 1000
- ಸಬ್-ಇನ್ಸ್‌ಪೆಕ್ಟರ್ : 100

* ಈ ಕುರಿತು ಮಾನ್ಯ ಸಚಿವರು ಕೆ ಗೋಪಾಲಯ್ಯ ಅವರು ಕೂಡ ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

Discussion & Comments (2)

Have a query or feedback about this update?

N
Nagaraja Anguru
25 ಡಿಸೆಂಬರ್ 2022, 11:26 ಅಪರಾಹ್ನ

Nagaraja

S
Swathi Bs Swathi
19 ಡಿಸೆಂಬರ್ 2022, 10:08 ಪೂರ್ವಾಹ್ನ

Age

Stay Updated with KPSC Vaani

Get instant notifications for exam alerts, question papers, syllabus, and results directly on your phone.