ಗುಲ್ಬರ್ಗಾ ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ ನಿ, ಗುಲ್ಬರ್ಗಾ (GUMUAL)ಇಂದ 2019-2020 ರಲ್ಲಿ ಅಧಿಸೂಚಿಸುಚಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ಜೂನ್ 18 ರಂದು ನಡೆಯಲಿರುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮುಖಾಂತರ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಗುಲ್ಬರ್ಗಾ ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ ನಿ, ಗುಲ್ಬರ್ಗಾದಲ್ಲಿ ಖಾಲಿ ಇರುವ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಇದೀಗ ಪ್ರಕಟ
Published by Yallamma G
16 ಜೂನ್ 2023
Others
User
23 ಜೂನ್ 2023, 02:49 ಅಪರಾಹ್ನPolice
Jagadeesha M R
18 ಜೂನ್ 2023, 11:22 ಅಪರಾಹ್ನDear sir,
Please send me today's Gulbarga KMF exam question paper degree level
Anand Bhure
16 ಜೂನ್ 2023, 10:25 ಅಪರಾಹ್ನOk