Others 16 ನವೆಂಬರ್ 2021 4 years ago
Published by Mallappa Myageri

ರಾಜ್ಯ ಪೊಲೀಸ್ ಇಲಾಖೆಯ ಭಾಗವಾಗಿರುವ ಅಗ್ನಿಶಾಮಕ ಇಲಾಖಾ ಠಾಣಾಧಿಕಾರಿ ಹುದ್ದೆಗಳ ಪರೀಕ್ಷೆಯ ಅಂತಿಮ ಕೀ ಉತ್ತರ ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯ ಭಾಗವಾಗಿರುವ ಅಗ್ನಿಶಾಮಕ ಇಲಾಖಾ ಠಾಣಾಧಿಕಾರಿ ಹುದ್ದೆಗಳ ಪರೀಕ್ಷೆಯ ಅಂತಿಮ ಕೀ ಉತ್ತರ ಪ್ರಕಟ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಭಾಗವಾಗಿರುವ ಅಗ್ನಿಶಾಮಕ ಇಲಾಖಾ ಠಾಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 22-09-2021 ರಂದು ನಡೆಸಿದ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಸರಿ ಉತ್ತರಗಳನ್ನು ಇಲಾಖೆಯು ಇದೀಗ ಪ್ರಕಟಿಸಿರುತ್ತದೆ.
ದಿನಾಂಕ 22-09-2021 ರಂದು ಸದರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ನಂತರ ಪೊಲೀಸ್ ಇಲಾಖೆ ವೆಬ್‌ಸೈಟ್‌ ನಲ್ಲಿ ದಿನಾಂಕ 07-10-2021 ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು, ಈ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿ ಪರಿಶೀಲಿಸಿದ ನಂತರ ಇದೀಗ ಅಂತಿಮ ಸರಿ ಉತ್ತರಗಳನ್ನು ಬಿಡುಗಡೆ ಮಾಡಿದೆ.
Official Notifications & Links
FSO EXAM Final Key Answer Paper 1
Official notification attachment
FSO EXAM Final Key Answer Paper 2
Additional notification attachment
Discussion & Comments (1)

Have a query or feedback about this update?

S
Shivananda Patil
28 ನವೆಂಬರ್ 2021, 07:09 ಪೂರ್ವಾಹ್ನ

Hi

Stay Updated with KPSC Vaani

Get instant notifications for exam alerts, question papers, syllabus, and results directly on your phone.