ಅಬಕಾರಿ ಇಲಾಖೆಯಲ್ಲಿನ 51 ಅಬಕಾರಿ ರಕ್ಷಕರು ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಇದೀಗ ಪ್ರಕಟ

ಅಬಕಾರಿ ಇಲಾಖೆಯಲ್ಲಿನ 51 ಅಬಕಾರಿ ರಕ್ಷಕರು ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಇದೀಗ ಪ್ರಕಟ
Published by Yallamma G
30 ನವೆಂಬರ್ 2022 Others

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 28 ಫೆಬ್ರುವರಿ 2017 ಅಧಿಸೂಚಿಸಿದ ಅಬಕಾರಿ ಇಲಾಖೆಯಲ್ಲಿನ 51 ಅಬಕಾರಿ ರಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲೋಕಸೇವಾ ಆಯೋಗವು ಪ್ರಸ್ತುತ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ವೀಕ್ಷಿಸಬಹುದಾಗಿರುತ್ತದೆ.

Useful Links
To Download Official Announcement
Official notification attachment
Discussion & Comments (1)

Have a query or feedback about this update?

R
Rajugouda Biradar
01 ಡಿಸೆಂಬರ್ 2022, 01:26 ಪೂರ್ವಾಹ್ನ

When is next requirements

Stay Updated with KPSC Vaani

Get instant notifications for exam alerts, question papers, syllabus, and results directly on your phone.