Karnataka Examination Authority 09 ಜುಲೈ 2019 7 years ago

ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸುವ DCET-2019 ಪರೀಕ್ಷೆ ಮುಂದೂಡಲಾಗಿ KEA ಯಿಂದ ಪ್ರಕಟಣೆ

ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸುವ DCET-2019 ಪರೀಕ್ಷೆ ಮುಂದೂಡಲಾಗಿ KEA ಯಿಂದ ಪ್ರಕಟಣೆ
ಎರಡನೇ ವರ್ಷದ ಹಾಗೂ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ದಿನಾಂಕ 14/07/2019 ರಂದು ನಡೆಸಲು ನಿಗದಿಪಡಿಸಿದ್ದ ಡಿಸಿಇಟಿ- 2019 ರ ಪರೀಕ್ಷೆಯನ್ನು ದಿನಾಂಕ 21/07/2019 ರಂದು ಈ ಕೆಳಗಿನ ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು. ಡಿಸಿಇಟಿ - 2019ರ ಪರೀಕ್ಷೆಗೆ ಈಗಾಗಲೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡವರು ಹೊಸದಾಗಿ ದಿನಾಂಕ 11/07/2019 ರಿಂದ ಮಾರ್ಪಡಿಸಿದ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಿದೆ. exam date: 21-07-2019 time: 10-00 am to 1-00 pm: respective subjects (180 marks) time : 3 pm to 4 pm: for horanadu/gadinadu kannadigas Kannada test (50 marks)
Official Notifications & Links
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments