BMTC/KSRTC 08 ಜುಲೈ 2018 7 years ago

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಿಲಾದ ಕಟ್ ಆಫ್(Cut-off) ಅಂಕಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಿಲಾದ ಕಟ್ ಆಫ್(Cut-off) ಅಂಕಗಳು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 09/10-06-2018 ರಂದು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿತ್ತು ಮತ್ತು ಕೀ ಉತ್ತರಗಳನ್ನು ಪ್ರಕಟಿಸಿದೆ. ಪ್ರಸ್ತುತ KPSCVaani ಯು ಈ ಹುದ್ದೆಗಳಿಗೆ ನಿರೀಕ್ಷಿಸಬಹುದಾದ ಕಟ್-ಆಫ್ ಅಂಕಗಳನ್ನು ಅಂದಾಜಿಸಲು, ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ನೇರವಾಗಿ ಅವರಿಂದಲೇ ಸಂಗ್ರಹಿಸಿದೆ. ಇಲ್ಲಿ ಸುಮಾರು 4090 ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸಿದ್ದು ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳ ಸಂಖ್ಯೆ ಈ ಕೆಳಗಿನಂತಿದೆ. * Technical Assistant (ತಾಂತ್ರಿಕ ಸಹಾಯಕ) - 1622 * BMTC Security Guard/Traffic Inspector/ Conductor/Junior Assistant co Data Entry Operator - 1991 * BMTC Artisan (ಕುಶಲಕರ್ಮಿ) - 477 ಕಟ್ ಆಫ್ ಅಂಕಗಳು ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತಿವೆ : ಡೇಟಾ ಎಂಟ್ರಿ ಆಪರೇಟರ್(Data Entry Operator) ಹುದ್ದೆಗಳಿಗೆ """"""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 52 to 54 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 48 to 50 >SC/ST ಅಭ್ಯರ್ಥಿಗಳಿಗೆ - 45 to 48 * ಕುಶಲಕರ್ಮಿ (Artisan) ಹುದ್ದೆಗಳಿಗೆ """"""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 53 to 55 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 50 to 52 >SC/ST ಅಭ್ಯರ್ಥಿಗಳಿಗೆ - 48 to 51 * ತಾಂತ್ರಿಕ ಸಹಾಯಕ( Technical Assistant ) ಹುದ್ದೆಗಳಿಗೆ """""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 50 to 53 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 47 to 50 >SC/ST ಅಭ್ಯರ್ಥಿಗಳಿಗೆ - 46 to 49 * ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ (Security Guard/Traffic Inspector/ Conductor ) ಹುದ್ದೆಗಳಿಗೆ """""""""""""""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 48 to 50 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 46 to 49 >SC/ST ಅಭ್ಯರ್ಥಿಗಳಿಗೆ - 45 to 47 ವಿಶೇಷ ಸೂಚನೆಗಳು :- * ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳ ಕಟ್ ಆಫ್ 1 ರಿಂದ 3 ಅಂಕಗಳವರೆಗೆ ವ್ಯತ್ಯಾಸವಾಗಬಹುದು. * ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿದ್ದರಿಂದ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. * ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯು ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ BMTC ಯು ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು. * ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು. * ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.