BMTC/KSRTC 17 ಮಾರ್ಚ್ 2018 7 years ago

ಕೆ.ಎಸ್.ಆರ್.ಟಿ.ಸಿ (KSRTC) ಯಿಂದ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆ.ಎಸ್.ಆರ್.ಟಿ.ಸಿ (KSRTC) ಯಿಂದ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಒಟ್ಟು 726 ತಾಂತ್ರಿಕ ಸಹಾಯಕ (ದರ್ಜೆ-3 ಮೇಲ್ವಿಚಾರಕೇತರ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಮೀಸಲಾ ತಿ ವರ್ಗೀಕರಣವನ್ನು ವಿವರವಾಗಿ ವೆಬ್-ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸದರಿ ಹುದ್ದೆಗೆ ಆನ್-ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:5- 4-2018 ರಿಂದ ಅಂತಿಮ ದಿನಾಂಕ:25 4- 2018, ಸಮಯ 17:30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗೂ ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ:28-4- 2018 ರವರೆಗೆ ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು /ಆಯ್ಕೆ ವಿಧಾನಗಳ ಮಾಹಿತಿ ಮತ್ತು ಇತರೆ ಹೆಚ್ಚಿನ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಶೀಘ್ರದಲ್ಲಿ ನಿರೀಕ್ಷಿಸಿ.
Discussion & Comments (2)

Have a query or feedback about this update?

M
Manikanta Mani
09 ಜೂನ್ 2021, 12:06 ಪೂರ್ವಾಹ್ನ

JOB SIR

M
Manikanta Mani
09 ಜೂನ್ 2021, 12:06 ಪೂರ್ವಾಹ್ನ

HI SIR

Stay Updated with KPSC Vaani

Get instant notifications for exam alerts, question papers, syllabus, and results directly on your phone.