KPTCL-Karnataka Power Transmission Corporation 14 ಮಾರ್ಚ್ 2018 7 years ago

HESCOM ನೇಮಕಾತಿ-2016 ರ ವಿವಿಧ ಹುದ್ದೆಗಳ ಅಂತಿಮ ಆಯ್ಕೆಯ Equi-Percentile ನ್ನು ಪ್ರಕಟಿಸಲಾಗಿದೆ.

HESCOM ನೇಮಕಾತಿ-2016 ರ  ವಿವಿಧ ಹುದ್ದೆಗಳ ಅಂತಿಮ ಆಯ್ಕೆಯ Equi-Percentile ನ್ನು ಪ್ರಕಟಿಸಲಾಗಿದೆ.
HESCOM ನೇಮಕಾತಿ-2016 ರ ವಿವಿಧ ಹುದ್ದೆಗಳ ಅಂತಿಮ ಆಯ್ಕೆಯ ಈಕ್ವಿ ಪರ್ಸೆಂಟ್ಲಿಗಳನ್ನು ಕತ್ತರಿಸಿ ಪ್ರಕಟಿಸಲಾಗಿದೆ. ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿಯು(HESCOM) 08-09 -2016 ರ ನೇಮಕಾತಿಯ ಕಟ್ ಆಫ್ ಮತ್ತು Equi-Percentile ಅಂಕಗಳೊಂದಿಗೆ ದಿನಾಂಕ 27-01-2018 ರಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿತ್ತು, ಈಗ ಸಹಾಯಕ ಎಂಜಿನಿಯರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್, ಜೂನಿಯರ್ ಇಂಜಿನಿಯರ್ / ಸಹಾಯಕ ಮತ್ತು ಜೂನಿಯರ್ ಅಸಿಸ್ಟೆಂಟ್ಸ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಸಹಾಯದಿಂದ ಅಂತಿಮ ಆಯ್ಕೆ ಪಟ್ಟಿ ಪಡೆಯಬಹುದು.
Official Notifications & Links
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.