* ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಮುಂದುವರೆಸಿರುವ ದೇಶವು ತನ್ನ ಉನ್ನತ ನಾಯಕತ್ವವನ್ನು ಬದಲಾಯಿಸುತ್ತಿದೆ. ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿ(NA) ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿಯ ಪಾಲಿಟ್ಬ್ಯೂರೋ ಸದಸ್ಯ ವೋ ವ್ಯಾನ್ (52 ವರ್ಷ) ಅವರನ್ನು ವಿಯೆಟ್ನಾಂನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
* ವಿಯೆಟ್ನಾಂನ ಹನೋಯಿಯಲ್ಲಿ ನಡೆದ ರಾಷ್ಟ್ರೀಯ ಅಸೆಂಬ್ಲಿಯ ಅಸಾಧಾರಣ ಸಭೆಯಲ್ಲಿ ವಿಯೆಟ್ನಾಂನ ಹೊಸ ಅಧ್ಯಕ್ಷರಾಗಿ ಶ್ರೀ ವೋ ವ್ಯಾನ್ ಪ್ರಮಾಣವಚನ ಸ್ವೀಕರಿಸಿದರು.
ವಿಯೆಟ್ನಾಂ ಸಂಸತ್ತಿನ ನೂತನ ಅಧ್ಯಕ್ಷರಾಗಿ ವೋ ವ್ಯಾನ್ ಆಯ್ಕೆ
Published by Yallamma G
03 ಮಾರ್ಚ್ 2023