* ಹೊಸ ರೀತಿಯ ಕೃತಕ ಬುದ್ಧಿಮತ್ತೆಯನ್ನು (AI) ಪರೀಕ್ಷಿಸಲು, ಮೌಲ್ಯಮಾಪನ ಮಾಡಲು ಮತ್ತು ಪರೀಕ್ಷಿಸಲು ಯುನೈಟೆಡ್ ಕಿಂಗ್‌ಡಮ್ ವಿಶ್ವದ ಮೊದಲ AI ಸುರಕ್ಷತಾ ಸಂಸ್ಥೆಯನ್ನು ಸ್ಥಾಪಿಸುತ್ತದೆ ಎಂದು ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಘೋಷಿಸಿದ್ದಾರೆ.
* ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚಿರುವ ನಡುವೆಯೇ, ವಿಶ್ವದ ಮೊದಲ ಎಐ ಸುರಕ್ಷತ ಸಂಸ್ಥೆಯು ಬ್ರಿಟನ್‌ನಲ್ಲಿ ಸ್ಥಾಪನೆಗೊಳ್ಳಲಿದ್ದು, ಇದೇ ಪ್ರಧಾನ ಕಚೇರಿಯೂ ಆಗಿರಲಿದೆ ಎಂದು ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಅವರು ಹೇಳಿದ್ದಾರೆ.
* ಈ ನಿಟ್ಟಿನಲ್ಲಿ ನವೆಂಬರ್ 1 ಮತ್ತು 2ರಂದು ನಡೆಯಲಿರುವ ಶೃಂಗಸಭೆ ಎಐ ಸುರಕ್ಷತೆ ಬಗ್ಗೆ ಬೆಳಕು ಚೆಲ್ಲಲಿದ್ದು, ವಿಶ್ವದ ಮೊದಲ ಎಐ ಸುರಕ್ಷತ ಕೇಂದ್ರ ಕಚೇರಿಯಾಗಿ ಬ್ರಿಟನ್ ಗುರುತಿಸಿಕೊಳ್ಳಲಿದೆ.
ಮಂಗಳವಾರ, 31 ಅಕ್ಟೋಬರ್ 2023
12:42 ಅಪರಾಹ್ನ
Daily PDF
ವಿಶ್ವದ ಮೊದಲ ಎಐ ಸುರಕ್ಷತ ಕೇಂದ್ರ ಕಚೇರಿಗೆ ಬ್ರಿಟನ್ ವೇದಿಕೆ
Authored by:
Yallamma G