* ಈ ಚಿಕ್ಕ ಉದ್ಯಾನವನದಲ್ಲಿ ಇರೋದು ಒಂದೇ ಒಂದು ಗಿಡ. ಈ ಉದ್ಯಾನವನದ ಹೆಸರು ಮಿಲ್ ಎಂಡ್ಸ್ ಪಾರ್ಕ್ ಇದು ಯುಎಸ್ಎ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿದೆ. ಗಿನ್ನಿಸ್ ದಾಖಲೆ ಸೇರಿದ ಉದ್ಯಾನವನವಾಗಿದೆ.
*1948 ರಲ್ಲಿ ಇದನ್ನು ಮೊದಲ ಬಾರಿ ಉದ್ಯಾನವನವನ್ನಾಗಿ ಘೋಷಿಸಲಾಯಿತು. 1976 ರಲ್ಲಿ ಈ ಉದ್ಯಾನವನ ವಿಶ್ವದ ಚಿಕ್ಕ ಉದ್ಯಾನವನವಾಗಿ ಗಿನ್ನೆಸ್ ದಾಖಲೆ ಸೇರಿತು. ಇದು ಕೇವಲ 2 ಅಡಿ ಅಗಲವಿದೆ. ಅತ್ಯಂತ ಚಿಕ್ಕ ಈ ಉದ್ಯಾನವನ ಸಂಪೂರ್ಣ ವಿಸ್ತೀರ್ಣ 452 ಚದರ ಇಂಚಿದೆ.
* ಮಿಲ್ ಎಂಡ್ಸ್ ಪಾರ್ಕ್ ಹೆಸರಿನ ಈ ಚಿಕ್ಕ ಉದ್ಯಾನವನವನ್ನು 1946 ರಲ್ಲಿ ಡಿಕ್ ಫಾಗನ್ ಎಂಬ ವ್ಯಕ್ತಿ ಸ್ಥಾಪಿಸಿದರು.
ಗುರುವಾರ, 04 ಜನವರಿ 2024
12:39 ಅಪರಾಹ್ನ
Daily PDF
ವಿಶ್ವದ ಅತ್ಯಂತ ಚಿಕ್ಕ ಉದ್ಯಾನವನ ಮಿಲ್ ಎಂಡ್ಸ್ ಪಾರ್ಕ್
Authored by:
Bhagya R K