* ವಿಮಾನ ಕಾರ್ಯಾಚರಣೆ ಇನ್ಸ್ ಪೆಕ್ಟರ್ (ಸಿಎಫ್‌ಒಐ) ನ ಮೊದಲ ಮಹಿಳಾ ಮುಖ್ಯಸ್ಥೆಯಾಗಿ "ಕ್ಯಾಪ್ಟನ್ ಶ್ವೇತಾ ಸಿಂಗ್" ಅವರು ನೇಮಕಗೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಫೆಬ್ರುವರಿ 28 ರಂದು ತಿಳಿಸಿದೆ.
* ಕಡ್ಡಾಯ ಸಂದರ್ಶನದಲ್ಲಿ ಉತ್ತೀರ್ಣರಾದ ನಂತರ ಕ್ಯಾಪ್ಟನ್ ಶ್ವೇತಾ ಸಿಂಗ್ ಅವರು ಡಿಜಿಸಿಎಯ ವಿಮಾನ ಸುರಕ್ಷತಾ ವಿಭಾಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ಯಾಪ್ಟನ್ ಶ್ವೇತಾ ಸಿಂಗ್ಅವರು ವಿಮಾನ ಸುರಕ್ಷತಾ ನಿರ್ದೇಶನಾಲಯದಲ್ಲಿ (ಎಫ್‌ಎಸ್ಡಿ) ಉನ್ನತ ಸ್ಥಾನದಲ್ಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಮಾನ ಸುರಕ್ಷತೆಯ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ʻಕ್ಯಾಪ್ಟನ್ ಶ್ವೇತಾ ಸಿಂಗ್ʼ ಆಯ್ಕೆ
Published by Akshata Halli
29 ಫೆಬ್ರವರಿ 2024