* ಹಿಮಾಚಲ ಪ್ರದೇಶದಲ್ಲಿ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ 21 ವರ್ಷ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ.
* ಪ್ರಸ್ತುತ ಹೆಣ್ಣುಮಕ್ಕಳಿಗೆ ಮದುವೆಯ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಹುಡುಗರಿಗೆ 21 ವರ್ಷಗಳು ಇತ್ತು ಇದೀಗ ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ವರ್ಷಗಳ ಬದಲಾಗಿ 21 ವರ್ಷಗಳಿಗೆ ಹೆಚ್ಚಿಸಲು ಹಿಮಾಚಲ ಪ್ರದೇಶ ನಿರ್ಧರಿಸಿದೆ.
* ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸಲಿರುವ ದೇಶದ ಮೊದಲ ರಾಜ್ಯ ಹಿಮಾಚಲ ಪ್ರದೇಶವಾಗಲಿದೆ.
ಗುರುವಾರ, 29 ಫೆಬ್ರುವರಿ 2024
5:30 ಅಪರಾಹ್ನ
Daily PDF
ಹಿಮಾಚಲ ಪ್ರದೇಶ: ಮಹಿಳೆಯರ ವಿವಾಹ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಳ
Authored by:
Akshata Halli