* ಕಾಂಗ್ರೆಸ್ ವಿಧಾನಪರಿಷತ್ಗೆ ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ ಹಾಗೂ ನಿವೃತ್ತ ಐ ಆರ್ ಎಸ್ ಅಧಿಕಾರಿ ಸುಧಾಮ್ದಾಸ್ ಅವರನ್ನು ಪರಿಷತ್ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
* ಉಮಾಶ್ರೀ ಅವರನ್ನು ಮಹಿಳೆ ಮತ್ತು ಚಿತ್ರರಂಗದ ಕೋಟಾದಡಿ ನೇಮಕ ಮಾಡಿದರೆ, ಎಂ ಆರ್ ಸೀತಾರಾಮ್ ಅವರನ್ನು ಶಿಕ್ಷಣ ತಜ್ಞ ಹಾಗೂ ಸುಧಾಮ್ ದಾಸ್ ಅವರನ್ನು ಸಾರ್ವಜನಿಕ ಆಡಳಿತ ಕೋಟಾದ ಅಡಿಯಲ್ಲಿ ನೇಮಕ ಮಾಡಲಾಗಿದೆ.
ವಿಧಾನ ಪರಿಷತ್ ಗೆ M.R ಸೀತಾರಾಮ್, ಉಮಾಶ್ರೀ, ಸುಧಾಮ್ ನಾಮನಿರ್ದೇಶನ
Published by Bhagya R K
21 ಆಗಸ್ಟ್ 2023