* 'ಗುರಿ ನಿರ್ದೇಶಿತ ಟ್ಯಾಂಕ್ ಪ್ರತಿಬಂಧಕ ಕ್ಷಿಪಣಿ ವ್ಯವಸ್ಥೆ'ಯ (ಎಂಪಿಎಟಿಜಿಎಂ) ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದೆ.
* ಭಾರತ ದೇಶದ ಶಸ್ತ್ರಾಸ್ತ್ರದ ವ್ಯವಸ್ಥೆಯಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯನ್ನು (ಡಿ ಆರ್ ಡಿ ಒ) ಯು ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಭಾರತದಲ್ಲಿ ರಕ್ಷಣಾ ವ್ಯವಸ್ಥೆಯಲ್ಲಿ ಯಶಸ್ವಿ ಪರೀಕ್ಷೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿ ಆರ್ ಡಿ ಒ ಹಾಗೂ ಭಾರತೀಯ ರಕ್ಷಣಾ ಸೇನೆಯ ಸಚಿವ ರಾಜನಾಥ್ ಸಿಂಗ್ ಅವರು ಪ್ರೋತ್ಸಹಿಸಿದ್ದಾರೆ.
* ಸಿಡಿತಲೆಯ ಹಾರಾಟದ ಪರೀಕ್ಷೆಯನ್ನುಪ್ರಯೋಗವನ್ನು ಪೋಖ್ರನ್ ಉಡಾವಣಾ ವಲಯದಲ್ಲಿ ಎಪ್ರಿಲ್ 13ರಂದು ಯಶಸ್ವಿಯಾಗಿ ನೆರವೇರಿಸಲಾಯಿತು.ಡಿಆರ್ ಡಿಒ ಮುಖ್ಯಸ್ಥರಾದ ಸಮೀರ್ ವಿ.ಕಾಮತ್ಅವರು ಪರೀಕ್ಷೆ ನಡೆಸಿದ ತಂಡವನ್ನು ಅಭಿನಂದಿಸಿದ್ದಾರೆ.
ಟ್ಯಾಂಕ್ ಪ್ರತಿಬಂಧಕ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ
Published by Akshata Halli
15 ಏಪ್ರಿಲ್ 2024