* ಭಾರತದ ಟ್ರ್ಯಾಪ್ ಶೂಟಿಂಗ್ ಕ್ರೀಡಾಪಟು ರಾಜೇಶ್ವರಿ ಕುಮಾರಿಯವರು ಆಗಸ್ಟ್ 26 ರಂದು ISSF ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಐದನೇ ಸ್ಥಾನ ಪಡೆದುಕೊಂಡಿದ್ದಾರೆ. 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ.
* ಭಾರತದ ಶಾಟ್‌ಗನ್ ವಿಭಾಗದ ದಿಗ್ಗಜ ಮತ್ತು ಕ್ರೀಡಾ ಪದಾಧಿಕಾರಿ ರಣದೀರ್ ಸಿಂಗ್ ರವರ ಮಗಳು ರಾಜೇಶ್ವರಿ ಟ್ರ್ಯಾಪ್ ವಿಭಾಗದಲ್ಲಿ ಒಲಿಂಪಿಕ್ ಅರ್ಹತೆ ಪಡೆದುಕೊಂಡ ಎರಡನೇ ಶೂಟರ್ ಆಗಿದ್ದಾರೆ. ಇದಕ್ಕೂ ಮುಂಚೆ ಶಗುನ್ ಚೌಧರಿ ಸ್ಥಾನ ಗಿಟ್ಟಿಸಿದ್ದರು.
ಟ್ರ್ಯಾಪ್ ಶೂಟಿಂಗ್ ಒಲಂಪಿಕ್ಸ್ ನಲ್ಲಿ ರಾಜೇಶ್ವರಿ ಕುಮಾರಿ ಗೆ ಸ್ಪರ್ಧಿಸಲು ಅರ್ಹತೆ
Published by Bhagya R K
25 ಆಗಸ್ಟ್ 2023