* ವಯಾಕಾಮ್ 18 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನ ಪಡೆದಿದೆ. ಕಳೆದ ಋತುವಿನಲ್ಲಿ ಐಪಿಎಲ್ ಡಿಜಿಟಲ್ ಹಕ್ಕುಗಳನ್ನ ಪಡೆದ ನಂತರ, ವಯಾಕಾಮ್ 18 ಈ ಬಾರಿ ಭಾರತದಲ್ಲಿ ನಡೆದ ಭಾರತೀಯ ಕ್ರಿಕೆಟ್ ತಂಡದ ದ್ವಿಪಕ್ಷೀಯ ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಐದು ವರ್ಷಗಳ ಕಾಲ ಪಡೆದುಕೊಂಡಿದೆ.
* ಸಪ್ಟೆಂಬರ್ ಆರಂಭದಲ್ಲಿ, ಬಿಸಿಸಿಐ ಅಂತರರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಟೆಂಡರ್ ಆಹ್ವಾನಗಳನ್ನು ಬಿಸಿಸಿಐ ಅಧಿಕೃತವಾಗಿ ಬಿಡುಗಡೆ ಮಾಡಿತು.
* Viacom18 2023 ರಿಂದ 2027 ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸೀಸನ್ ಪಂದ್ಯಗಳ ಡಿಜಿಟಲ್ ಸ್ಟ್ರೀಮಿಂಗ್ (Digital Streaming) ಹಕ್ಕುಗಳನ್ನು ಪಡೆದುಕೊಂಡಿದೆ.
ಟೀಂ ಇಂಡಿಯಾ ಪಂದ್ಯಗಳ 'ಟಿವಿ, ಡಿಜಿಟಲ್ ಹಕ್ಕು' ಪಡೆದ Viacom 18
Published by Bhagya R K
01 ಸೆಪ್ಟೆಂಬರ್ 2023