* ಕಜಕಿಸ್ತಾನ್ ರಾಯಭಾರಿ ನುರ್ಲನ್ ಜಲಾಸ್ಟಯೇವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ವೈಮಾನಿಕ ತಂತ್ರಜ್ಞಾನ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ದೇಶದಿಂದ ಕಜಕಿಸ್ತಾನ್ ಆಸಕ್ತಿ ತೋರಿದೆ.
* ಏರೋಸ್ಪೇಸ್ ಟೆಕ್ನಾಲಜಿ ವಲಯದಲ್ಲಿ ರಾಜ್ಯ ಮುಂಚೂಣಿಯಲ್ಲಿರುವ ವಿಚಾರವಾಗಿ ಚರ್ಚೆ ನಡೆದಿದ್ದು, ಈ ಕ್ಷೇತ್ರದಲ್ಲಿ ಕಜಕಿಸ್ತಾನ್ ಹೂಡಿಕೆ ಮಾಡಲು ಆಸಕ್ತಿ ಹೊಂದಿದೆ ಎಂದು ನುರ್ಲನ್ ಜಲಾಸ್ಟಯೇವ್ ಅವರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ.
ತಂತ್ರಜ್ಞಾನ ವಲಯದಲ್ಲಿ ಹೂಡಿಕೆಗೆ ಕಜಕಿಸ್ತಾನ್ ಆಸಕ್ತಿ
Published by Bhagya R K
28 ಆಗಸ್ಟ್ 2023