* ಮಾರ್ಟಿನ್ ಫೌಂಡೇಶನ್ ಡಾ ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ಮತ್ತು ಬಾಹ್ಯಾಕಾಶ ವಲಯ ಭಾರತದ ಸಹಯೋಗದೊಂದಿಗೆ ಫೆಬ್ರವರಿ 19 ರಂದು ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-2023 ಅನ್ನು ಪ್ರಾರಂಭಿಸಿತು.
* ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ರಾಕೆಟ್ ಅನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಿಂದ ಉಡಾವಣೆ ಮಾಡಲಾಯಿತು.
* ಶಾಲಾ ಮಕ್ಕಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ, ದೇಶದ ಮೊದಲ ಹೈಬ್ರಿಡ್ ರಾಕೆಟ್ ಅನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಿಂದ ಉಡಾವಣೆ ಮಾಡಲಾಯಿತು(Vehicle Mission 2023). ಈ ಮಿಷನ್ ಅಂಗವಾಗಿ ಬೃಹತ್ ಮುಂಬೈ ನಗರ ಪಾಲಿಕೆಯ 20 ಶಾಲೆಯ ವಿದ್ಯಾರ್ಥಿಗಳು ತಯಾರಿಸಿರುವ ಉಪಗ್ರಹಗಳನ್ನು ಈ ರಾಕೆಟ್ ಮೂಲಕ ಲಾಂಚ್ ಮಾಡಲಾಗಿದೆ.
ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-2023
Published by Akshata Halli
20 ಫೆಬ್ರವರಿ 2023