- ಸ್ಥಳ: ದೇವದಾರಿ ಗುಹೆ, ನವಲೋಟಿ ಸಮೀಪ, ಸ್ವಾಮಿಮಲೈ ಬೆಟ್ಟಸಾಲು, ಸಂಡೂರು ತಾಲೂಕು (ಬಳ್ಳಾರಿ ಜಿಲ್ಲೆ).
- ವಿಶೇಷತೆ: ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ (ಸಮುದ್ರ ಮಟ್ಟದಿಂದ 850 ಮೀಟರ್) ಸಿಕ್ಕಿದ ಮೊದಲ ಆದಿಮಾನವನ ಗುಹಾ ವಾಸಸ್ಥಳ.
- ಕಾಲಘಟ್ಟ: ಮಧ್ಯಶಿಲಾಯುಗ (Mesolithic Age - 10,000+ ವರ್ಷಗಳ ಹಿಂದೆ) ಹಾಗೂ ನವಶಿಲಾಯುಗ (Neolithic Age - 5,000 ವರ್ಷಗಳ ಹಿಂದೆ).
- ಪ್ರಮುಖ ಸಂಶೋಧಕರು: ಪ್ರಖ್ಯಾತ ಪ್ರಾಗೈತಿಹಾಸ ತಜ್ಞ ಪ್ರೊ. ರವಿ ಕೋರಿಶೆಟ್ಟರ್ ಮತ್ತು ತಂಡ.
- ದೊರೆತ ಪಳೆಯುಳಿಕೆಗಳು: ಸೂಕ್ಷ್ಮ ಶಿಲಾ ಆಯುಧಗಳು (Microliths), ಚಾಲ್ಸೆಡೋನಿ, ಕ್ವಾರ್ಟ್ಸ್ ಶಿಲೆಗಳು ಹಾಗೂ ಹಸು ಮತ್ತು ಆಡಿನ ಮೂಳೆಗಳು.
➤ ಸಿಕ್ಕಿರುವ ಪ್ರಮುಖ ಆಯುಧಗಳು:
- ಚಾಲ್ಸೆಡೋನಿ (Chalcedony)
- ಕ್ವಾರ್ಟ್ಸ್ (Quartz)
- ಫೆರುಜಿನಸ್ ಚರ್ಟ್ (Ferruginous Chert)
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ