* ಭರ್ಜರಿ ಜಯ ದಾಖಲಿಸಿ ಮರು ಆಯ್ಕೆಯಾದ ಆಸ್ಟ್ರೇಲಿಯಾದ ಲೇಬರ್ ಪಕ್ಷದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಹಲವು ಸಚಿವರು ಮಂಗಳವಾರ (ಮೇ.13) ಪ್ರಮಾಣವಚನ ಸ್ವೀಕರಿಸಿದ್ದಾರೆ.
* ಆಸ್ಟ್ರೇಲಿಯಾದಲ್ಲಿ ಮತ ಎಣಿಕೆ ಇನ್ನೂ ಮುಂದುವರಿದಿದೆ. ಆದರೆ, ಈಗಾಗಲೇ ಬಹುಮತ ಪಡೆದಿರುವುದರಿಂದ ಲೇಬರ್ ಪಕ್ಷವು ಪ್ರಮಾಣ ವಚನವನ್ನು ಸ್ವೀಕರಿಸಿದೆ. 150 ಸ್ಥಾನಗಳ ಸದನದಲ್ಲಿ ಲೇಬರ್ ಪಕ್ಷ ಅಂತಿಮ ಹಂತದ ಮತ ಎಣಿಕೆ ಮುಗಿದಾಗ ಸುಮಾರು 95 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಹಿಂದಿನ ಚುನಾವಣೆಯಲ್ಲಿ ಈ ಪಕ್ಷ 78 ಸ್ಥಾನಗಳನ್ನು ಹೊಂದಿತ್ತು. ಪ್ರತಿಪಕ್ಷಗಳ ಮೈತ್ರಿಕೂಟವು 41 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. '
* ಪ್ರಧಾನಿ ಆಂಥೋನಿ ಅಲ್ಪನೀಸ್ ಬುಧವಾರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಭೇಟಿ ಮಾಡಲು ಜಕಾರ್ತಾಗೆ ಹೋಗುವ ನಿರೀಕ್ಷೆಯಿದೆ. ನಂತರ ಅವರು ಭಾನುವಾರ ಪೋಪ್ ಲಿಯೋ XIVರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಇಂಡೋನೇಷ್ಯಾದಿಂದ
ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾದ ಪ್ರಧಾನಿಯಾಗಿ ಆಂಥೋನಿ ಅಲ್ಬನೀಸ್ ಪ್ರಮಾಣ ವಚನ ಸ್ವೀಕಾರ
Published by Yallamma G
14 ಮೇ 2025