* ಖ್ಯಾತ ಲೇಖಕರಾದ 75 ವರ್ಷದ ಸಲ್ಮಾನ್ ರಶ್ಡಿಗೆ ರವರಿಗೆ ಮೇ 18 ರಂದು (ಗುರುವಾರ) ನಡೆದ ನ್ಯೂಯಾರ್ಕನ ಮ್ಯಾನ್ ಹಾಟ್ಸ್ ನಲ್ಲಿರುವ 'ಅಮೇರಿಕನ್ ಮ್ಯೂಸಿಯಂ ಅಫ್ ನ್ಯಾಚುರಲ್ ಹಿಸ್ಟರಿ'ಯಲ್ಲಿ ನಡೆದ 2023 ರ ಲಿಟರರಿ ಗಾಲಾ ಸಮಾರಂಭದಲ್ಲಿ 'ಪೆನ್ ಸೆಂಟೆನರಿ ಕರೇಜ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು.
* ಅಮೇರಿಕಾದ ಅಧ್ಯಕ್ಷ, ನಾಟಕಕಾರ, ಮತ್ತು ಕಾದಂಬರಿಕಾರರಾದ ಆಯಾದ ಅಖ್ಟರ್ ರವರು ಸಲ್ಮಾನ್ ರಶ್ಡಿ ರವರು ನಿರಂತರವಾಗಿ ತೆಗೆದುಕೊಂಡ ನಿಲುವುಗಳಿಗೆ 'ಪೆನ್ ಸೆಂಟೆನರಿ ಕರೇಜ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು ಎಂದು ತಿಳಿಸಲಾಯಿತ್ತು.
ಸಲ್ಮಾನ್ ರಶ್ಡಿಗೆ ರವರಿಗೆ 'ಪೆನ್ ಸೆಂಟೆನರಿ ಕರೇಜ್' ಪ್ರಶಸ್ತಿಯ ಗೌರವ
Published by Yallamma G
20 ಮೇ 2023