* ಅರಬ್ ರಾಷ್ಟ್ರಗಳ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಬೀಜಿಂಗ್ ಕಾರ್ಯಕ್ರಮದಲ್ಲಿ ಆಯೋಜಿಸಿರುವ ಚೀನಾ ಮತ್ತು ಅರಬ್ ರಾಷ್ಟ್ರಗಳ ಸಹಕಾರ ವೇದಿಕೆಯಲ್ಲಿ ಶೃಂಗ ಸಭೆಯನ್ನು ಮೇ 30 (ಗುರುವಾರ) ರಂದು ಚೀನಾದ ಷಿ ಜಿನ್ ಪಿಂಗ್ ಅವರು ಉದ್ಘಾಟಿಸಿದರು.
* ಸಹಕಾರ ರಾಷ್ಟ್ರಗಳ ವ್ಯಾಪಾರ ಮತ್ತು ಶುದ್ಧವಾದ ಬಾಹ್ಯಕಾಶದ ಅನ್ವೇಷಣೆಯ ಪ್ರಕಾರ ಅರೋಗ್ಯ ಕ್ಷೇತ್ರದಲ್ಲಿನ ಅರಬ್ ರಾಷ್ಟ್ರಗಳ ಸಹಕಾರ ಮತ್ತಷ್ಟು ಬೆಳೆಯಬೇಕು ಎಂದು ಷಿ ಜಿನ್ ಪಿಂಗ್ ಅವರು ಪ್ರತಿಪಾದಿಸಿದರು.
* ಈಜಿಪ್ಟ್ ದೇಶದ ಅಧ್ಯಕ್ಷ ಅಬ್ಡೆಲ್ ಫತಾಹ್ ಅವರು ಎಲ್‌ಸಿಸಿ ಟ್ಯುನಿಷಿಯಾದ ಅಧ್ಯಕ್ಷರಾದ ಕೈಸ್ ಸಯೀದ್ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ಅಲಿ ನಹ್ಯಾನ್ ಬಹರೇನ್ ರಾಜ ಹಮದ್ ಸೇರಿದಂತೆ ಶೃಂಗಸಭೆಯಲ್ಲಿ ಗಾಜಾದಲ್ಲಿನ ಯುದ್ಧದ ಕುರಿತು ಚರ್ಚೆಗಳನ್ನು ನಡೆಸಿದರು.
* ಚೀನಾ ದೇಶದಲ್ಲಿನ ಯುಎನ್‌ನಲ್ಲಿ ಪ್ಯಾಲೆಸ್ಟೈನ್‌ನ ಪೂರ್ಣ ಸದಸ್ಯತ್ವ ಬೆಂಬಲಿಸುತ್ತದೆ ಮತ್ತು ಹೆಚ್ಚು ವಿಶಾಲ-ಆಧಾರಿತ ಅಧಿಕೃತ ಮತ್ತು ಪರಿಣಾಮಕಾರಿ ಅಂತರಾಷ್ಟ್ರೀಯ ಶಾಂತಿ ಸ್ಥಾಪನೆ ಮಾಡುವುದಕ್ಕಾಗಿ ಸಮಾವೇಶವನ್ನು ಆಯೋಜಿಸುವ ಅಗತ್ಯ ಇದೆ ಎಂದು ಷಿ ಜಿನ್ ಪಿಂಗ್ ಅವರು ತಿಳಿಸಿದರು.
ಶುಕ್ರವಾರ, 31 ಮೇ 2024
4:58 ಅಪರಾಹ್ನ
Daily PDF
ಸಹಕಾರ ವೃದ್ಧಿಗೆ : ಅರಬ್ ರಾಷ್ಟ್ರಗಳಿಗೆ ಷಿ ಜಿನ್ ಪಿಂಗ್ ಕರೆ
Authored by:
Bhagya R K