* ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) 'ಶಿಕ್ಷಕ ಮಿತ್ರ' ತಂತ್ರಾಂಶದ ಹೆಸರನ್ನು 'ಸೇವಾ ಮಿತ್ರ' ಎಂದು ಬದಲಾಯಿಸಿದೆ.
* 'ಶಿಕ್ಷಕ ಮಿತ್ರ' ತಂತ್ರಾಂಶವನ್ನು ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ವ್ಯಕ್ತಿ ಸಂಬಂಧಿತ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಲು ಬಳಸಲಾಗುತ್ತಿದೆ.
* 'ಶಿಕ್ಷಕ ಮಿತ್ರ' ತಂತ್ರಾಂಶದಲ್ಲಿ ಬೋಧಕ ಹಾಗೂ ಬೋಧಕೇತರರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ‘ಶಿಕ್ಷಕ ಮಿತ್ರ’ ಹೆಸರನ್ನು ‘ಸೇವಾ ಮಿತ್ರ’ ಎಂದು ಬದಲಿಸಲಾಗಿದೆ ಎಂದು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ಸುತ್ತೋಲೆ ಅವರು ತಿಳಿಸಿದ್ದಾರೆ.
ಗುರುವಾರ, 03 ಆಗಸ್ಟ್ 2023
1:36 ಅಪರಾಹ್ನ
Daily PDF
ಶಿಕ್ಷಕ ಮಿತ್ರ ಇನ್ಮುಂದೆ ಸೇವಾ ಮಿತ್ರ
Authored by:
Bhagya R K