* ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನಶೀಪ್ ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ರವರು ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯು ಭಾರತಕ್ಕೆ ಒಲಿದಿದ್ದು, ಭಾರತ ದೇಶಕ್ಕೆ 58 ವರ್ಷದ ಬಳಿಕ ಚೀನಾದ ಪದಕ ಒಲಿದಿದೆ.
* ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ರವರು 2022 ರಲ್ಲಿ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಹಾಗೂ ಐದು ಬಿಡಬ್ಲೂ ಎಫ್ ವಿಶ್ವ ಟೂರಗಳಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
* ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನಶೀಪ್ ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ 1971 ರಲ್ಲಿ ಭಾರತದ ದೀಪು ಘೋಷ್ -ರಮಣ್ ಘೋಷ್ ರವರು ಕಂಚು ಜಯಿಸಿದ್ದರು.
ಸಾತ್ವಿಕ ಮತ್ತು ಚಿರಾಗ್ ಐತಿಹಾಸಿಕ ಸಾಧನೆ
Published by Yallamma G
01 ಮೇ 2023