* ಭಾರತ -ಅಮೇರಿಕ ಉಭಯ ದೇಶಗಳ ರಕ್ಷಣಾ ಕ್ಷೇತ್ರಕ್ಕೆ ಅನ್ವಯಿಸಿದ ಒಪ್ಪಂದಗಳು ಏರ್ಪಡುತ್ತಿವೆ ನಿಯೋಗಗಳು ಭೇಟಿ ನೀಡಿ ಚರ್ಚೆ ನಡೆಯುತ್ತದೆ ಎಂದು ಪೆಂಟಗನ್ ಉಪ ಪತ್ರಿಕಾ ಕಾರ್ಯದರ್ಶಿ ಸಬ್ರಿನಾ ಸಿಂಗ್ ಅವರು ಮೇ 30 (ಗುರುವಾರ) ರಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
* ಭಾರತ ಮತ್ತು ಅಮೆರಿಕ ದೇಶಗಳು 2023ರಲ್ಲಿ ಜಂಟಿಯಾಗಿ ಇಂಡಸ್-ಎಕ್ಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.ಭಾರತ-ಅಮೆರಿಕ ರಕ್ಷಣಾ ಸಹಕಾರ ಸೇರಿದಂತೆ ಕಾರ್ಯಕ್ರಮಪಟ್ಟಿಯ ದ್ವಿಪಕ್ಷೀಯ ಸಹಕಾರ ಕುರಿತಂತೆ ಮಾತುಕತೆ ನಡೆಸಿದರು.ಭಾರತ ಮತ್ತು ಅಮೆರಿಕ ನಡುವೆ ರಕ್ಷಣಾ ಕ್ಷೇತ್ರ ಮತ್ತು ಸೇನಾ ಪಾಲುದಾರಿಕೆ ಕುರಿತ ಬಾಂಧವ್ಯವು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಮೇರಿಕ ಅನುಭೋದನೆ ನೀಡಿದೆ.
ರಕ್ಷಣಾ ವಲಯ: ಭಾರತದೊಂದಿಗೆ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ - ಅಮೆರಿಕ
Published by Yallamma G
01 ಜೂನ್ 2024