* ಮಧ್ಯಪ್ರದೇಶ, ಛತ್ತೀಸ್ ಗಢ ರಾಜ್ಯಗಳ ನಂತರ ರಾಜ್ಯಸ್ಥಾನ ರಾಜ್ಯ ಸರ್ಕಾರವು ಎಂಬಿಬಿಎಸ್ ಪದವಿಯನ್ನು ಹಿಂದಿ ಭಾಷೆಯಲ್ಲಿ ಪರಿಚಯಿಸಲು ನಿರ್ಧರಿಸಿದೆ.
* ರಾಜ್ಯಸ್ಥಾನದ ಕಾಲೇಜುಗಳಲ್ಲಿ ಇಂಗ್ಲಿಷ್ ಹೊರತುಪಡಿಸಿ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲು ರಾಜ್ಯಸ್ಥಾನ ಘೋಷಿಸಿದೆ.
* ಪ್ರಥಮ ಹಂತದಲ್ಲಿ ಜೋದ್‌ಪುರದ ಸಂಪೂರ್ಣಾನಂದ ವೈದ್ಯಕೀಯ ಕಾಲೇಜು ಮತ್ತು ಮಾರ್ವಾರ್ ವೈದ್ಯಕೀಯ ವಿಶ್ವ ವಿದ್ಯಾಲಯದಡಿ ಬರುವ ಬಾರ್ಮರ್ ವೈದ್ಯಕೀಯ 2024-2025ನೇ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಕ್ಕೆ ಬರಲಿದೆ.
* ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುವುದು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿದೆ ಎಂದು ರಾಜಸ್ಥಾನ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಾಯತ್ರಿ ರಾಥೋಡ್ ತಿಳಿಸಿದರೆ.
ಶನಿವಾರ, 21 ಸೆಪ್ಟೆಂಬರ್ 2024
1:57 ಅಪರಾಹ್ನ
Daily PDF
ರಾಜ್ಯಸ್ಥಾನದಲ್ಲಿ ಹಿಂದಿ ಭಾಷೆಯಲ್ಲಿ ವೈದ್ಯ ಪದವಿ
Authored by:
Jyoti Angadi