* ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 923 ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾದ ರಾಜ್ಯದ ಮೊದಲ ಕೃಷಿ ಮ್ಯೂಸಿಯಂ ಆ.3ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ.
* ಕೃಷಿ ಕುರಿತ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಶ್ರವಣ ಹಾಗೂ ದೃಶ್ಯ ಮಾದರಿಗಳ ಮೂಲಕ ಪಡೆಯಬಹುದಾದ ರಾಜ್ಯದ ಮೊದಲ “ಕೃಷಿ ಮ್ಯೂಸಿಯಂ” ಇದಾಗಿದೆ.
* ಮ್ಯೂಸಿಯಂನಲ್ಲಿ ಕೃಷಿ ಕುರಿತ ಸಮಗ್ರ ಮಾಹಿತಿಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ.
1) ಸುಂದರ ಟ್ಯಾಬ್ಬೋ ಆಕೃತಿ
2) ಕೃಷಿ ತಲಿ- ಯಂತ್ರಜ್ಞಾನ
3) ಹೈನುಗಾರಿಕೆ ಮಾಹಿತಿ
4) ಆಕರ್ಷಕ ಪ್ರಾಂಗಣ
5) ಉಚಿತ ಪ್ರವೇಶ
ಮಂಗಳವಾರ, 01 ಆಗಸ್ಟ್ 2023
10:55 ಪೂರ್ವಾಹ್ನ
Daily PDF
ರಾಜ್ಯದ ಮೊದಲ ಕೃಷಿ ಮ್ಯೂಸಿಯಂ ಉದ್ಘಾಟನೆಗೆ ಸಿದ್ಧ
Authored by:
Akshata Halli