* ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ಪರಿಷತ್ (ಎನ್‌ಸಿಇಆರ್‌ಟಿ) ಕೊಡುವ 2023-24ನೇ ಸಾಲಿನ 'ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ'ಕ್ಕೆ ರಾಜ್ಯದ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
- ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕ ಜಿ.ವಿ.ಹರಿಪ್ರಸಾದ್
- ಹುಬ್ಬಳ್ಳಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಎಸ್.ಆರ್. ಶೀಲವಂತರ್
- ಬೆಂಗಳೂರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕಿ ಕೆ.ಎಸ್.ತನುಜಾ
- ಆರ್.ವಿ ಟಿಟಿಐ ಸಂಸ್ಥೆಯ ಕೆ.ಎಚ್.ಮಮತಾ
- ಧಾರವಾಡದ ವನಿತಾ ಶಿಕ್ಷಕರ ಸಂಸ್ಥೆಯ ಸಂಧ್ಯಾ ಜಿ. ವೈದ್ಯ ಅವರು ಶೈಕ್ಷಣಿಕ ನಾವೀನ್ಯತಾ ಗೌರವಕ್ಕೆ " ಪಾತ್ರರಾಗಿದ್ದಾರೆ.
ಮಂಗಳವಾರ, 30 ಜುಲೈ 2024
11:03 ಪೂರ್ವಾಹ್ನ
Daily PDF
ರಾಜ್ಯದ ಐವರು ಶಿಕ್ಷಕರಿಗೆ 'ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ'
Authored by:
Yallamma G