* ಎರಡು ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ದೇವೇಂದ್ರ ಝಝಾರಿಯಾ ಅವರು ಪ್ಯಾರಾಲಿಂಪಿಕ್ ಸಮಿತಿ ಆಫ್ ಇಂಡಿಯಾದ (PCI) ನೂತನ ಅಧ್ಯಕ್ಷರಾಗಿ ಮಾರ್ಚ್ 09 ರಂದು (ಶನಿವಾರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
* ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಅಥ್ಲೀಟ್ ದೀಪಾ ಮಲಿಕ್ ಅವರು ಉತ್ತರಾಧಿಕಾರಿಯಾಗಿದ್ದಾರೆ.
* ದೇವೇಂದ್ರ ಝಝಾರಿಯಾ ಅವರು 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ 2015ರಲ್ಲಿ ಬೆಳ್ಳಿ (ಎರಡೂ ಎಫ್ 46 ವಿಭಾಗ) ಮತ್ತು 2014ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
* ದೇವೇಂದ್ರ ಅವರಿಗೆ 2022ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ಮಂಗಳವಾರ, 12 ಮಾರ್ಚ್ 2024
5:12 ಅಪರಾಹ್ನ
Daily PDF
ಪ್ಯಾರಾಲಿಂಪಿಕ್ಸ್ ಸಮಿತಿಯ ನೂತನ ಅಧ್ಯಕ್ಷರಾಗಿ ದೇವೇಂದ್ರ ಝಝಾರಿಯಾ ಆಯ್ಕೆ
Authored by:
Yallamma G