* ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪ್ಯಾರಾ ಅಥೀಟ್ ಗಳು 3 ಚಿನ್ನ, 3 ಬೆಳ್ಳಿ ಮತ್ತು 12 ಕಂಚಿನ ಪದಕ ಗೆಲ್ಲುವುದರೊಂದಿಗೆ ಒಟ್ಟು 18 ಪದಕಗಳನ್ನು ಮುಡಿಗೇರಿಸಿಕೊಂಡರು. ಇದರೊಂದಿಗೆ ಒಟ್ಟಾರೆ 82 ಪದಕಗಳನ್ನು ತನ್ನದಾಗಿಸಿಕೊಂಡಿದೆ.
* 2018ನೇ ಆವೃತ್ತಿಯಲ್ಲಿ ಗಳಿಸಿದ್ದ ಒಟ್ಟು 72 ಪದಕಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ಚಾರಿತ್ರಿಕ ದಾಖಲೆ ಬರೆಯಿತು. 157 ಚಿನ್ನ ಸೇರಿದಂತೆ 393 ಪದಕಗಳನ್ನು ಗೆದ್ದಿರುವ ಆತಿಥೇಯ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭಾರತವು ಮುಂದುವರಿದಿದೆ.
ಶನಿವಾರ, 28 ಅಕ್ಟೋಬರ್ 2023
10:36 ಪೂರ್ವಾಹ್ನ
Daily PDF
ಪ್ಯಾರಾ ಗೇಮ್ : ಭಾರತದ ದಾಖಲೆ
Authored by:
Tajabi Pathan