* ದೆಹಲಿಯಲ್ಲಿ ರೆಡ್ ಲೈಟ್ ಅಭಿಯಾನ ಪ್ರಾರಂಭವಾಗಿದ್ದು, ರೆಡ್ ಲೈಟ್ ಆನ್ ಆಗುತ್ತಿದ್ದಂತೆ ವಾಹನಗಳು ಆಫ್ ಆಗುತ್ತವೆ.
* ರೆಡ್ ಲೈಟ್ ಮೂಲಕವೇ ಇಲ್ಲಿನ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮತ್ತೊಮ್ಮೆ ಮಾಡಲಾಗುತ್ತಿದೆ. ದೆಹಲಿಯನ್ನು ಕಾಡುತ್ತಿರುವ ವಾಯುಮಾಲಿನ್ಯದ ಸಮಸ್ಯೆಗೆ ಈಗ ರೆಡ್ ಲೈಟ್ ಪರಿಹಾರೋಪಾದಿಯಲ್ಲಿ ಬಳಕೆ ಆಗುತ್ತಿದೆ.
ಶನಿವಾರ, 28 ಅಕ್ಟೋಬರ್ 2023
10:36 ಪೂರ್ವಾಹ್ನ
Daily PDF
ದೆಹಲಿ : 'ರೆಡ್ ಲೈಟ್ ಆನ್ ಗಾಡಿ ಆಫ್' ಅಭಿಯಾನ ಶುರು
Authored by:
Tajabi Pathan