* ಭಾರತ ಪುಟ್ ಬಾಲ್ ತಂಡದ ಮಾಜಿ ಆಟಗಾರ್ತಿ ಶುಕ್ಲಾ ದತ್ತಾ ಅವರನ್ನು ಭಾರತ 19 ವರ್ಷದೊಳಗಿನವರ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
* ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ನ ತಾಂತ್ರಿಕ ಸಮಿತಿಯು ವರ್ಚುವಲ್ ಭೇಟಿಯ ನಂತರ ಡಿಸೆಂಬರ್ 23 ರಂದು ಶುಕ್ಲಾ ದತ್ತಾ ಅವರನ್ನು ಭಾರತೀಯ U19 ಮಹಿಳಾ ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಿಸಿತು.
* ಮುಂಬರುವ SAFF U19 ಮಹಿಳಾ ಚಾಂಪಿಯನ್‌ಶಿಪ್‌ಗಾಗಿ ತಯಾರಿಗಾಗಿ ಭಾರತೀಯ U19 ಮಹಿಳಾ ತಂಡವು ಜನವರಿ ಮೊದಲ ವಾರದಲ್ಲಿ ಗೋವಾದಲ್ಲಿ ತಮ್ಮ ಶಿಬಿರವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
* ಸಮಿತಿಯು ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ್ತಿ ಶ್ರೀಮತಿ ಶ್ರದಾಂಜಲಿ ಸಮಂತರಾಯರನ್ನು ಸಹಾಯಕ ಕೋಚ್ ಆಗಿ ಮತ್ತು ಶ್ರೀಮತಿ ಲೌರೆಂಬಮ್ ರೋನಿಬಾಲಾ ಚಾನು ಅವರನ್ನು ಗೋಲ್‌ಕೀಪರ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಸೋಮವಾರ, 25 ಡಿಸೆಂಬರ್ 2023
4:30 ಅಪರಾಹ್ನ
Daily PDF
ಪುಟ್ ಬಾಲ್ : ಶುಕ್ಲಾ ದತ್ತಾ ಭಾರತ U19 ಮಹಿಳಾ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಕ
Authored by:
Yallamma G