* ಇತ್ತೀಚೆಗೆ ಪುದುಚೇರಿ ಮತ್ತು ತಮಿಳುನಾಡಿನಲ್ಲಿ 'ಕಾಟನ್ ಕ್ಯಾಂಡಿ' ಬ್ಯಾನ್ ಮಾಡಲಾಗಿದೆ ಈಗ ಕರ್ನಾಟಕದಲ್ಲಿ ಬ್ಯಾನ್ ಮಾಡುವ ಸಾಧ್ಯತೆಯಿದೆ. ಈ ಸಿಹಿ ತಿಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ''ರೋಡಮೈನ್-ಬಿ'' ಎಂಬ ಬಣ್ಣ ಪತ್ತೆಯಾಗಿದೆ.
* 'ರೋಡಮೈನ್-ಬಿ' ಎಂಬುದು ಜವಳಿ ಬಣ್ಣ. ಬಟ್ಟೆಗಳ ತಯಾರಿಕೆಗೆ ಇದನ್ನು ಬಳಸುತ್ತಾರೆ. ಆದರೆ ಇದು ಕ್ಯಾನ್ಸರ್ ಕಾರಕ ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಕಲರ್‌ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತದೆ.
* ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ - 2006ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಂಬೆ ಮಿಠಾಯಿಗೆ ನಿಷೇಧ ಹೇರಲಾಗಿದೆ. ಬಾಂಬೆ ಮಿಠಾಯಿ 'ಕಳಪೆ ಗುಣಮಟ್ಟದಿಂದ ಕೂಡಿದ್ದು ಸೇವನೆಗೆ ಅಸುರಕ್ಷಿತ' ಎಂದು ಘೋಷಿಸಲಾಗಿದೆ.
ಶುಕ್ರವಾರ, 23 ಫೆಬ್ರುವರಿ 2024
3:51 ಅಪರಾಹ್ನ
Daily PDF
ಪುದುಚೇರಿ ಮತ್ತು ತಮಿಳುನಾಡಿನಲ್ಲಿ 'ಕಾಟನ್ ಕ್ಯಾಂಡಿ' ನಿಷೇದ
Authored by:
Yallamma G