* ಭಾರತ ಮತ್ತು ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧವು ಹದಗೆಟ್ಟ ನಂತರ ಮಾಲ್ಡೀವ್ಸ್ ಗೆ ಭಾರತೀಯರ ಪ್ರವಾಸೋದ್ಯಮವು ಕಡಿಮೆಯಾಗಿದ್ದು, ಅದಕ್ಕಾಗಿ ಅಲ್ಲಿನ ರಾಷ್ಟ್ರ ಸಚಿವರು ಪ್ರವಾಸೋದ್ಯಮಕ್ಕೆ ಕೊಡುಗೆಯನ್ನು ನೀಡುವಂತೆ ಭಾರತೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
* ಮಾಲ್ಡೀವ್ಸ್ ಸರ್ಕಾರ ‘ನಮ್ಮ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಬಂದು ಆರ್ಥಿಕತೆಗೆ ಕೊಡುಗೆ ನೀಡಬೇಕು’ ಎಂದು ಮನವಿ ಮಾಡಿಕೊಂಡಿದೆ.
* ಮಾಲ್ಡೀವ್ಸ್ ಪ್ರವಾಸೋದ್ಯಮರಾದ ಸಚಿವ ಇಬ್ರಾಹಿಂ ಫೈಸಲ್ ಅವರು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧವನ್ನು ಕುರಿತು ಮಾತನಾಡಿದರು.
* ಮಾಲ್ಡೀವ್ಸ್ ಸರ್ಕಾರವು ಭಾರತದೊಂದಿಗೆ ಕಾರ್ಯನಿರ್ವಹಿಸಲು ಭಾರತವು ಯಾವಾಗಲೂ ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಬಯಸುತ್ತದೆ ಎಂದು ಭಾರತೀಯ ಜನರ ಆಗಮನಕ್ಕಾಗಿ ಆತ್ಮೀಯವಾದ ಸ್ವಾಗತವನ್ನು ಮಾಡುತ್ತದೆ.
ಮಂಗಳವಾರ, 07 ಮೇ 2024
4:35 ಅಪರಾಹ್ನ
Daily PDF
ಪ್ರವಾಸೋದ್ಯಮಕ್ಕೆ ಕೊಡುಗೆಯನ್ನು ನೀಡುವಂತೆ ಭಾರತೀಯರಿಗೆ ಮಾಲ್ಡೀವ್ಸ್ ಮನವಿ
Authored by:
Bhagya R K