* ರೋಲಂಡ್ ಗ್ಯಾರೋಸ್‌ನಲ್ಲಿ ಗೆಲುವಿನ ಹಲವು ದಾಖಲೆಗಳನ್ನು ಸ್ಥಾಪಿಸಿದ್ದ ಸ್ಪೇನ್‌ನ ರಫೆಲ್ ನಡಾಲ್ ಅವರ ಮೇ 27 ರಂದು (ಸೋಮವಾರ) ಫ್ರೆಂಚ್ ಓಪನ್ ಟೂರ್ನಿಯ ಮೊದಲ ಸುತ್ತಿನ ಸೋಲಿನೊಂದಿಗೆ ನಿರ್ಗಮಿಸಿದ್ದರು.
* ಮೇ 27 ರಂದು ನಡೆದ ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲಿ ಅಲೆಕ್ಸಾಂಡರ್ ಜ್ವೆರೆವ್‌ಗೆ ರಾಫೆಲ್ ನಡಾಲ್ ಅವರು 3-6, 6-7(5), 3-6 ಸೆಟ್‌ಗಳಿಂದ ಸೋತಿದ್ದರು.
* 14 ಬಾರಿ ಟ್ರೋಫಿ ಗೆದ್ದಿರುವ ನಡಾಲ್ ಅವರು ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್ ಜ್ವರೇವ್ ಅವರಿಗೆ ನೇರ ಸೆಟ್‌ಗಳಲ್ಲಿ ಮಣಿದರು.
* 2005 ರಲ್ಲಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಪಾದಾರ್ಪಣೆ ನಡಾಲ್ ಅವರಿಗೆ 116 ಪಂದ್ಯಗಳಲ್ಲಿ ಕೇವಲ ನಾಲ್ಕನೇ ಸ್ಥಾನ ಎನಿಸಿತ್ತು.
* ವಿಂಬಲ್ಡನ್ ಚಾಂಪಿಯನ್ ಮರ್ಕೆತಾ ವೊಂದ್ರುಸೋವಾ 6-1, 6-3 ರಿಂದ ರೆಬೆಕಾ ಮಸರೋವಾ ಅವರನ್ನು ಹಿಮ್ಮೆಟ್ಟಿಸಿದರೆ, ಎರಡು ಬಾರಿ ಗ್ರಾನ್‌ಸ್ಲಾಮ್ ಟೂರ್ನಿಗಳ ಫೈನಲ್ ತಲುಪಿರುವ ಆನ್ಸ್ ಜೇಬರ್ (ಟ್ಯುನೀಷಿಯಾ) 6-3. 6-2 ರಿಂದ ಅಮೆರಿಕದ ಸಚಿಯಾ ವಿಕೆರಿ ಅವರನ್ನು ಪರಾಭವಗೊಳಿಸಿದರು.
ಮಂಗಳವಾರ, 28 ಮೇ 2024
10:58 ಪೂರ್ವಾಹ್ನ
Daily PDF
ಪ್ರೆಂಚ್ ಓಪನ್ ಟೆನಿಸ್ ಟೂರ್ನಿ : ರಫೆಲ್ ನಡಾಲ್ ನಿರ್ಗಮನ
Authored by:
Bhagya R K