* ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಪುವಾ ನ್ಯೂಗಿನಿ ಮತ್ತು ಫಿಜಿ ದ್ವೀಪ ರಾಷ್ಟ್ರಗಳ ಸಮಾರಂಭದಲ್ಲಿ ಪಪುವಾ ನ್ಯೂಗಿನಿ ಗವರ್ನರ್ ಜನರಲ್ ಸರ್ ಬಾಬ್ ದಾಡೆ ಅವರು ನರೇಂದ್ರ ಮೋದಿಯವರಿಗೆ 'ಗ್ರಾಂಡ್ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಲೊಗೊಹು' ಎಂಬ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ಮೇ 22 ರಂದು ನೀಡಿ ಗೌರವಿಸಲಾಯಿತ್ತು.
* 'ಗ್ರಾಂಡ್ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಲೊಗೊಹು' ಎಂಬ ಪುರಸ್ಕಾರ ಪಡೆದವರನ್ನು ಚಿಪ್ ಎಂದು ಕರೆಯಲಾಗಿದ್ದು, ಮತ್ತು ದ್ವೀಪ ರಾಷ್ಟ್ರಗಳ ಏಕತೆಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಧಾನಿ ಮೋದಿಯವರಿಗೆ ಪಪುವಾ'ಗ್ರಾಂಡ್ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಲೊಗೊಹು' ಪ್ರಶಸ್ತಿ ಪ್ರದಾನ
Published by Yallamma G
23 ಮೇ 2023