* ಓಕ್ಲಾ ಕಂಪನಿಯ ವರದಿಯ ಪ್ರಕಾರ 'ಸ್ಪೀಡೆಸ್ಟ್ ಗ್ಲೋಬಲ್ ಇಂಡೆಕ್ಸ್'ನಲ್ಲಿ ಭಾರತವು 119ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಏರಿಕೆ ಕಂಡಿದೆ ಎಂದು ತಿಳಿದು ಬಂದಿದ್ದು, 5ಜಿ ಸೇವೆಗಳು ಆರಂಭ ಆದ ಬಳಿಕ ಭಾರತದಲ್ಲಿ ಮೊಬೈಲ್ ಡೌನ್‌ಲೋಡ್ ವೇಗವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
* 2022ರ ಸೆಪ್ಟೆಂಬರ್‌ನಲ್ಲಿ 13.87 ಎಂಬಿಪಿಎಸ್ ಇದ್ದ ಡೌನ್‌ಲೋಡ್ ವೇಗವು 2023ರ ಆಗಸ್ಟ್‌ನಲ್ಲಿ 50.21 ಎಂಬಿಪಿಎಸ್‌ಗೆ ಏರಿದ್ದು, ಭಾರತದಲ್ಲಿ 5ಜಿ ಬಳಕೆಗೆ ಬಂದ ಬಳಿಕ ಮೊಬೈಲ್ ಡೌನ್‌ಲೋಡ್ ವೇಗವು 3.59 ಪಟ್ಟು ಏರಿಕೆ ಆಗಿದೆ.
* speedtest.net ಮೂಲಕ ಮೊಬೈಲ್ ಇಂಟರ್ನೆಟ್ ವೇಗದ ಮಾಹಿತಿ ನೀಡುವ ಮತ್ತು ಇಂಟರ್ನೆಟ್ ಬಳಕೆಗೆ ಸಂಬಂದಿಸಿದಂತೆ ಉಚಿತವಾಗಿ ವಿಶ್ಲೇಷಣೆಗಳನ್ನು ನೀಡುವ ಕಂಪನಿ ಇದಾಗಿದೆ.
ಬುಧವಾರ, 04 ಅಕ್ಟೋಬರ್ 2023
10:22 ಪೂರ್ವಾಹ್ನ
Daily PDF
ಓಕ್ಲಾ ಕಂಪನಿಯ ವರದಿಯ ಪ್ರಕಾರ ಮೊಬೈಲ್ ಡೌನ್‌ಲೋಡ್ ವೇಗ: 42ನೇ ಸ್ಥಾನಕ್ಕೆ ಭಾರತ
Authored by:
Tajabi Pathan