* ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾದಳದ ಅನಿರೀಕ್ಷಿತ ಸೋಲಿನ ನಂತರ ಪಕ್ಷದ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ಸ್ಥಾನಕ್ಕೆ ನವೀನ್ ಪಟ್ನಾಯಕ್ ಅವರು ಜೂನ್ 5 (ಬುಧವಾರ) ರಂದು ರಾಜೀನಾಮೆ ಸಲ್ಲಿಸಿದ್ದಾರೆ.
* ನವೀನ್ ಪಟ್ನಾಯಕ್ ಅವರು ಭುವನೇಶ್ವರದ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್ ದಾಸ್ ನವೀನ್ ಪಟ್ನಾಯಕ್ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಹಾಗೂ ಇದರೊಂದಿಗೆ 24 ವರ್ಷದ ಆಡಳಿತ ಕೊನೆಗೊಂಡಿದೆ.
* ನವೀನ್ ಪಟ್ನಾಯಕ್ ಅವರು ಮಾರ್ಚ್ 5 2000 ರಂದು ಒಡಿಶಾದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು .ಪಟ್ನಾಯಕ್ ಅವರ ನಿವಾಸದಲ್ಲಿ ಹಲವಾರು ಬಿಜೆಡಿ ನಾಯಕರು ಸೇರಿದ್ದರು ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಮನೆಗೆ ಏಕಾಂಗಿಯಾಗಿ ಪಟ್ನಾಯಕ್ ಅವರು ಬಂದರು.
* ನವೀನ್ ಪಟ್ನಾಯಕ್ ಅವರ ರಾಜಕೀಯ ಜೀವನವು 1998 ರಲ್ಲಿ ಲೋಕಸಭಾ ಉಪಚುನಾವಣೆಯ ವಿಜಯದೊಂದಿಗೆ ಪ್ರಾರಂಭವಾಯಿತು.ಅವರ ತಂದೆಯ ಕ್ಷೇತ್ರವಾದ ಅಸ್ಕಾವನ್ನು ಪ್ರತಿನಿಧಿಸಿದ್ದಾರೆ 2000 ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ BJD ಮುಖ್ಯಸ್ಥ ಯಶಸ್ಸಿನ ಬಳಿಕ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿ ಬಹುಮತವನ್ನು ಗಳಿಸಿದ ನಂತರ ಪಟ್ನಾಯಕ್ ಅವರು ಸಿಎಂ ಆಗಲು ತಮ್ಮ ಕೇಂದ್ರ ಸರ್ಕಾರ ಕ್ಯಾಬಿನೆಟ್ ಸ್ಥಾನಕ್ಕೆ ರಾಜೀನಾಮೆ ನೀಡಿದರು..
ಗುರುವಾರ, 06 ಜೂನ್ 2024
12:11 ಅಪರಾಹ್ನ
Daily PDF
ಒಡಿಶಾ ಮುಖ್ಯಮಂತ್ರಿ ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ
Authored by:
Yallamma G