* ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾನವ ಹಕ್ಕು ಹೋರಾಟಗಾರ ನೆಲ್ಸನ್ ಮಂಡೇಲಾ ಅವರಿಗೆ ಸೇರಿದ ಜಾಗಗಳಿಗೆ ವಿಶ್ವ ಪಾರಂಪರಿಕ ಸ್ಥಾನಗಳ ಗೌರವ ನೀಡಲಾಗಿದೆ.
* ‘ಮಾನವ ಹಕ್ಕುಗಳು, ವಿಮೋಚನೆಗಾಗಿ ಹೋರಾಟ ಮತ್ತು ಸಾಮರಸ್ಯ: ನೆಲ್ಸನ್ ಮಂಡೇಲಾ ಅವರ ಪಿತ್ರಾರ್ಜಿತ ಸ್ಥಳ’ ಎಂಬ ಹೆಸರಿನ ನಾಮನಿರ್ದೇಶನವನ್ನು ದಕ್ಷಿಣ ಆಫ್ರಿಕಾ ಮಾಡಿತ್ತು. ವರ್ಗೀಕರಿಸಿದ ದಕ್ಷಿಣ ಆಫ್ರಿಕಾದಾದ್ಯಂತ 14 ಸ್ಥಳಗಳಿಂದ ಮಾಡಲ್ಪಟ್ಟಿದೆ.
* ಮಂಡೇಲಾ ಅವರಿಗೆ ಸೇರಿದ ಸ್ಥಳಗಳನ್ನು ಪಾರಂಪರಿಕ ತಾಣ ಎಂದು ಘೋಷಿಸಲು ಇಟಲಿ, ದಕ್ಷಿಣ ಕೊರಿಯಾ, ಸೈಂಟ್ ವಿನ್ಸೆಂಟ್, ಗ್ರೆನೆಡಿಯಸ್, ಜಪಾನ್, ದೇಶಗಳು ಬೆಂಬಲ ಸೂಚಿಸಿದವು. ಭಾರತ ಆಯೋಜಿಸಿದ್ದ 46ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಸೋಮವಾರ, 29 ಜುಲೈ 2024
4:58 ಅಪರಾಹ್ನ
Daily PDF
ನೆಲ್ಸನ್ ಮಂಡೇಲಾ ಅವರಿಗೆ ಸೇರಿದ ಜಾಗಗಳು ಈಗ 'ವಿಶ್ವ ಪಾರಂಪರಿಕ ತಾಣ'ಗಳು
Authored by:
Bhagya R K