➤ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು 2025 ರ (National Sports Awards 2025) ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. 

  • ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ: 2025ರ ಸಾಲಿನಲ್ಲಿ ಯಾವೊಬ್ಬ ಕ್ರೀಡಾಪಟುವಿಗೂ ಖೇಲ್ ರತ್ನ ಪ್ರಶಸ್ತಿ ನೀಡಿಲ್ಲ (2017ರ ನಂತರ ಇದೇ ಮೊದಲು).
  • ಅರ್ಜುನ ಪ್ರಶಸ್ತಿ: ಒಟ್ಟು 17 ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ಅರ್ಜುನ ಪ್ರಶಸ್ತಿ ನೀಡಲಾಗಿದೆ.
  • ಆಯ್ಕೆ ಸಮಿತಿ ಅಧ್ಯಕ್ಷರು: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ನೇತೃತ್ವದ ಸಮಿತಿಯು ಈ ವಿಜೇತರನ್ನು ಆಯ್ಕೆ ಮಾಡಿದೆ.

➤ ಅರ್ಜುನ ಪ್ರಶಸ್ತಿ 2025 ವಿಜೇತರ ಸಂಪೂರ್ಣ ಪಟ್ಟಿ:

1. ತೇಜಶ್ವಿನಿ  ಶಂಕರ್ : ಅಥ್ಲೆಟಿಕ್ಸ್ 
2. ಮುಹಮ್ಮದ್ ಅಜ್ಮಲ್ ವಿ : ಅಥ್ಲೆಟಿಕ್ಸ್ 
3. ಪ್ರಿಯಾಂಕಾ ಗೋಸ್ವಾಮಿ : ಅಥ್ಲೆಟಿಕ್ಸ್ 
4. ತ್ರೀಸಾ ಜಾಲಿ : ಬ್ಯಾಡ್ಮಿಂಟನ್ 
5. ಗಾಯತ್ರಿ ಗೋಪಿಚಂದ್ : ಬ್ಯಾಡ್ಮಿಂಟನ್ 
6. ನರೇಂದರ್ : ಬಾಕ್ಸಿಂಗ್ 
7. ವಿದಿತ್ ಸಂತೋಷ್ ಗುಜರಾತಿ : ಚೆಸ್ 
8. ದಿವ್ಯಾ ದೇಶ್‌ಮುಖ್ : ಚೆಸ್ 
9. ಧನುಷ್ ಶ್ರೀಕಾಂತ್ : ಕಿವುಡರ ಶೂಟಿಂಗ್ 
10. ಲಾಲ್ರೆಮ್ಸಿಯಾಮಿ : ಹಾಕಿ 
11. ರಾಜ್‌ಕುಮಾರ್ ಪಾಲ್ : ಹಾಕಿ 
12. ಸುರ್ಜೀತ್ : ಕಬಡ್ಡಿ 
13. ಪೂಜಾ : ಕಬಡ್ಡಿ 
14. ರುದ್ರಾಂಶ್ ಖಂಡೇಲ್ವಾಲ್ : ಪ್ಯಾರಾ ಶೂಟಿಂಗ್ 
15. ಏಕ್ತಾ ಭ್ಯಾನ್ : ಪ್ಯಾರಾ ಅಥ್ಲೆಟಿಕ್ಸ್ 
16. ಅರವಿಂದ್ ಸಿಂಗ್ : ರೋಯಿಂಗ್ 
17. ಅಖಿಲ್ ಶಿಯೋರಾನ್ : ಶೂಟಿಂಗ್ 
➤ ಜೀವಮಾನ ಸಾಧನೆ ವಿಭಾಗದ ಅರ್ಜುನ ಪ್ರಶಸ್ತಿ: ಐ. ಅರುಮೈನಾಯಗಮ್ (I. Arumainayagam) – ಫುಟ್‌ಬಾಲ್ (1962 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತಂಡದ ಸದಸ್ಯ)
➤ ದ್ರೋಣಾಚಾರ್ಯ ಪ್ರಶಸ್ತಿ 2025 (ತರಬೇತುದಾರರಿಗೆ):

1. ಸಾಮಾನ್ಯ ವಿಭಾಗ (Regular Category)

  1. ಪರ್ವೀರ್ ಸಿಂಗ್ – ಅಥ್ಲೆಟಿಕ್ಸ್
  2. ಚೋಟೆ ಲಾಲ್ ಯಾದವ್ – ಬಾಕ್ಸಿಂಗ್
  3. ನೇಹಾ ನಂದಕುಮಾರ್ ಚೌಹಾಣ್ – ಶೂಟಿಂಗ್

2. ಜೀವಮಾನ ವಿಭಾಗ (Lifetime Category)

  1. ಧರ್ಮೇಂದ್ರ ಸಿಂಗ್ ಯಾದವ್ – ಬಾಕ್ಸಿಂಗ್
  2. ವೀರೇಂದರ್ ಕುಮಾರ್ – ಕುಸ್ತಿ (Wrestling)

➤ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2025

  • ವಿಜೇತ ಸಂಸ್ಥೆ: ಆರ್ಮಿ ಪ್ಯಾರಾಲಿಂಪಿಕ್ ನೋಡ್ (Army Paralympic Node), ಪುಣೆ.