* ಲಂಡನ್ ಬ್ರಿಟನ್ ನೂತನ ದೊರೆಯಾಗಿ ಕಿಂಗ್ ಚಾರ್ಲ್ಸ್ 3 ಅವರಿಗೆ ಮೇ 6 ರಂದು ಪಟ್ಟಾಭಿಷೇಕ ನಡೆಯಲಿದ್ದು, ಭಾರತೀಯ ಸಮುದಾಯದ ಕೆಲ ಯುವ ಸಾಧಕರಿಗೆ ಪಟ್ಟಾಭಿಷೇಕದಲ್ಲಿ ಪಾಲ್ಗೊಳಲು ಆಮಂತ್ರಣ ನೀಡಲಾಗಿದೆ.
* ಬ್ರಿಟನ್ ನ ಮೂರನೇ ದೊರೆ ಚಾಲ್ಸ್ ರವರು ಸ್ಥಾಪಿಸಿರುವ ಪ್ರಿನ್ಸ್ ಸ್ ಫೌಂಡೇಷನ್ ಬಿಲ್ಡಿಂಗ್ಸ್ ಕ್ರಾಫ್ಟ್ ಪ್ರೋಗ್ರಾಮ್ ಮತ್ತು ಪ್ರಿನ್ಸ್ಸ್ ಫೌಂಡೇಷನ್ ಸ್ಕೂಲ್ ಆಫ್ ಟ್ರೆಡಿಷನಲ್ ಆರ್ಟ್ಸ್ ಸಂಸ್ಥೆಗಳಿಂದ ಕದವಿ ಪಡದಿರುವ ಭಾರತದ ಅರ್ಕಿಟೆಕ್ಚರ್ ಸೌರಭ್ ಪಡೆ ಅವರು ಆಮಂತ್ರಿತರ ಪಟ್ಟಿಯಲ್ಲಿ ಸೇರಿದ್ದಾರೆ.
* 2022ರಲ್ಲಿ ಪ್ರಿನ್ಸ್ಸ್ ಟ್ರಸ್ಟ್ - ಅವರು ಕೆನಡ ಯೂಥ್ ಎಂಪ್ಲಾಯ್ಮೆಂಟ್ ಪ್ರೋಗ್ರಾಂ ತರಬೇತಿಯನ್ನು ಪೂರ್ಣಗೊಳಿಸಿ, ಬಾಣಸಿಗನಾಗಿ ಖ್ಯಾತರಾಗುತ್ತಿರುವ ಭಾರತ ಮೂಲದ ಕೆನಡ ವ್ಯಕ್ತಿ ಜಯ್ ಪಟೇಲ್ ಅವರು ಅಮಂತ್ರಿತರ ಪಟ್ಟಿಯಲ್ಲಿದ್ದಾರೆ.
ಮೇ 6 ರಂದು ಬ್ರಿಟನ್ 3 ನೇ ರಾಜ ಚಾಲ್ಸ್ ಪಟ್ಟಾಭಿಷೇಕ
Published by Yallamma G
03 ಮೇ 2023