* ಪ್ರತಿ ವರ್ಷ ಮೇ 4 ರಂದು ಅಗ್ನಿಶ್ಯಾಮಕ ಸಿಬ್ಬಂದಿ ದಳದವರ ಕೆಲಸ, ತ್ಯಾಗ, ಧೈರ್ಯ ಮತ್ತು ಸಮರ್ಪಣೆಯನ್ನು ಗೌರವಿಸಲು, ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನಾಗಿ ಆಚರಿಸಲಾಗುತ್ತದೆ.
* 1999 ರಲ್ಲಿ ಜನವರಿ 4 ರಂದು ಆಸ್ಟ್ರೇಲಿಯಾದಲ್ಲಿ ನಡೆದ ಕಾಡ್ಗಿಚ್ಚು ದುರಂತದಲ್ಲಿ ಐವರು ಅಗ್ನಿಶಾಮಕ ದಳದವರು ದಾರುಣವಾದ ಮೃತ್ಯುವಿಗೆ ಬಲಿಯಾಗಿದ್ದು, ಇದರ ಸಲುವಾಗಿ ಜೆ. ಜೆ. ಎಡ್ಮಂಡ್ ಸನ್ ಎಂಬ ಮಹಿಳಾ ಅಗ್ನಿಶಾಮಕ ಸಿಬ್ಬಂದಿ ಪ್ರತಿ ವರ್ಷ ಮೇ 4ರಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನವನ್ನಾಗಿ ಆಚರಿಸಲು ಸಲಹೆ ನೀಡಿದರು.
* ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದು ಹಲವಾರು ಅಗ್ನಿ ದುರ್ಘಟನೆಗಳಲ್ಲಿ ಪ್ರಾಣದ ಹಂಗು ತೊರೆದು ಹಲವು ಜೀವಗಳನ್ನು ರಕ್ಷಿಸಿರುವರು ಅಗ್ನಿಶಾಮಕ ದಳದ ಪ್ರಮುಖ ಚಿಹ್ನೆಯಾಗಿ ಕೆಂಪು ಮತ್ತು ನೀಲಿ ಬಣ್ಣದ ರಿಬ್ಬನ್ ಉಪಯೋಗಿಸಲಾಗುತ್ತದೆ.
ಶನಿವಾರ, 04 ಮೇ 2024
11:56 ಪೂರ್ವಾಹ್ನ
Daily PDF
ಮೇ 4 ಅಂತಾರಾಷ್ಟ್ರೀಯ ಅಗ್ನಿಶ್ಯಾಮಕ ಸಿಬ್ಬಂದಿ ದಿನ
Authored by:
Yallamma G