*ಪ್ರತಿ ವರ್ಷ ವಾರ್ಷಿಕವಾಗಿ ಮೇ 29 ರಂದು ಯುಎನ್ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವನ್ನು ಪ್ರಪಂಚದಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆಯ (UN) ಶಾಂತಿಪಾಲಕರ ಕೊಡುಗೆಗಳು ಮತ್ತು ತ್ಯಾಗಗಳನ್ನು ಗೌರವಿಸಲು ಇದು ಮೀಸಲಾದ ದಿನವಾಗಿದ್ದು, ಈ ದಿನವನ್ನು UN ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗಿತ್ತದೆ.
* ಯುಎನ್ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನದ - ಥೀಮ್ 75 ನೇ ವಾರ್ಷಿಕೋತ್ಸವದ ಥೀಮ್ "ಶಾಂತಿ ನನ್ನಿಂದ ಪ್ರಾರಂಭವಾಗುತ್ತದೆ" ಯುಎನ್ ಧ್ವಜದ ಅಡಿಯಲ್ಲಿ ತಮ್ಮ ಪ್ರಾಣವನ್ನು ನೀಡಿದ 4200 ಕ್ಕೂ ಹೆಚ್ಚು ಸೇರಿದಂತೆ ಹಿಂದಿನ ಮತ್ತು ಪ್ರಸ್ತುತ ಶಾಂತಿಪಾಲಕರ ಸೇವೆ ಮತ್ತು ತ್ಯಾಗವನ್ನು ಗುರುತಿಸುತ್ತದೆ.
ಮೇ 29 ಅಂತರರಾಷ್ಟ್ರೀಯ UN 'ಶಾಂತಿಪಾಲಕರ' ದಿನ 2023
Published by Akshata Halli
29 ಮೇ 2023