* ಪ್ರಪಂಚದಾದ್ಯಂತ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಚಹಾದ ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಆಚರಿಸಲು ಮತ್ತು ಹಸಿವು ಮತ್ತು ಬಡತನದ ವಿರುದ್ಧ ಹೋರಾಡುವಲ್ಲಿ ಚಹಾದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಈ ದಿನವು ಆಚರಿಸಲಾಗುತ್ತದೆ.
* ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 2019 ರಲ್ಲಿ ಮೇ 21 ಅನ್ನು ಅಂತಾರಾಷ್ಟ್ರೀಯ ಚಹಾ ದಿನವೆಂದು ಘೋಷಿಸಲಾಯಿತ್ತು. ಜನಪ್ರಿಯ ದಂತಕಥೆಯ ಪ್ರಕಾರ, 2737 BCE ನಲ್ಲಿ, ಚಕ್ರವರ್ತಿ ಶೆನ್ ನಾಂಗ್ ನೀರನ್ನು ಕುದಿಸುತ್ತಿದ್ದಾಗ ಹತ್ತಿರದ ಕ್ಯಾಮೆಲಿಯಾ ಸೈನೆನ್ಸಿಸ್ ಮರದ ಎಲೆಗಳು ಅವನ ಮಡಕೆಗೆ ಬಿದ್ದವು ಎಂಬ ಕುತೂಹಲ ಕೆರಳಿಸಿದೆ.
* ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ರಚಿಸಲಾದ ಚಹಾವು ನೀರಿನ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ .
* ಅಂತರರಾಷ್ಟ್ರೀಯ ಚಹಾ ದಿನ 2022 ರ ಥೀಮ್ ಇನ್ನು ಘೋಷಿಸಿಲ್ಲ.
ಮಂಗಳವಾರ, 21 ಮೇ 2024
12:20 ಅಪರಾಹ್ನ
Daily PDF
ಮೇ 21 ಅಂತಾರಾಷ್ಟ್ರೀಯ ಚಹಾ ದಿನ
Authored by:
Yallamma G