* ದೇಶಾದ್ಯಂತ ಪ್ರತಿ ವರ್ಷ ಮೇ 20 ರಂದು ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು, ಆದ್ದರಿಂದ ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗಿದ್ದು, ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ, ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು.
* ವಿಶ್ವ ಜೇನುನೊಣ ದಿನದ ಉದ್ದೇಶ ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು.
* ದೇಶದಲ್ಲಿ ಸಿಹಿ ಕ್ರಾಂತಿಯ ಗುರಿ ಸಾಧಿಸಲು ವೈಜ್ಞಾನಿಕ ಜೇನುಸಾಕಣೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್ (ಎನ್‌ಬಿಎಚ್‌ಎಂ) ಎಂಬ ಹೊಸ ಯೋಜನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.
* ವಿಶ್ವ ಜೇನುನೊಣ ದಿನಾಚರಣೆ 2023 ರ ಥೀಮ್ "ಪರಾಗಸ್ಪರ್ಶಕ-ಸ್ನೇಹಿ ಕೃಷಿ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದು." ಥೀಮ್ ಆಗಿದೆ.
ಸೋಮವಾರ, 20 ಮೇ 2024
10:50 ಪೂರ್ವಾಹ್ನ
Daily PDF
ಮೇ 20 ವಿಶ್ವ ಜೇನು ದುಂಬಿ ದಿನ
Authored by:
Bhagya R K