* ಈ ವಾರದಿಂದಲೇ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್ ತಯಾರಿಕೆ ಆರಂಭವಾಗಲಿದ್ದು, ಮೇ 1ರಿಂದ ಮಾರುಕಟ್ಟೆಯಲ್ಲಿ ಈ ರಸಗೊಬ್ಬರವು ರೈತರಿಗೆ ದೊರೆಯಲಿದೆ ಎಂದು ಇಫ್ಕೊ ಸಂಸ್ಥೆ ತಿಳಿಸಿದೆ. ದ್ರವರೂಪದ ನ್ಯಾನೊ ಯೂರಿಯಾದಲ್ಲಿ ಶೇ 1ರಿಂದ 5ರಷ್ಟು ಸಾರಜನಕ ಅಂಶವಿದೆ.
* ನ್ಯಾನೊ ಯೂರಿಯಾ ಪ್ಲಸ್ ರಸಗೊಬ್ಬರದ ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ರಸಗೊಬ್ಬರದ ಕೊರತೆಯಿಂದ ಪ್ರತಿ ವರ್ಷವು ರೈತರನ್ನು ಕಾಡುತ್ತಿದೆ ಎಂದು ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಮುಂದಾಳತ್ವ ವಹಿಸಿದೆ.
* ಭಾರತೀಯ ರೈತರ ರಸಗೊಬ್ಬರ ಸಹಕಾರಿ (IFFCO) ಸಹಭಾಗಿತ್ವದ ದ್ರವರೂಪದ ಯೂರಿಯಾ ಪ್ಲಸ್ ರಸಗೊಬ್ಬರ ಉತ್ಪಾದನೆಯನ್ನು ಮಾಡುವುದಾಗಿ ಘೋಷಣೆ ಮಾಡಿದೆ.
* ಪರಿಸರ ಬೆಳೆಯಲ್ಲಿ ಹಾನಿಯಿಲ್ಲಎಂದು ನ್ಯಾನೋ ಯೂರಿಯಾ ಪ್ಲಸ್ ಶೇಕಡಾ 16 ರಷ್ಟು ನೈಟ್ರೋಜನ್ (ಸಾರಜನಕ) ಇರಲಿದೆ ಎಂದು ಸಾಂಪ್ರದಾಯಿಕ ರಸಗೊಬ್ಬರಗಳಲ್ಲಿಇರುವ 20 ಪ್ರತಿಶತ (ಸಾರಜನಕ)ಕ್ಕೆಇದು ಸಮವಾಗಿರುತ್ತದೆ ಎಂದು ಮಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಲಿದೆ.
* 2021ರಲ್ಲಿ ನ್ಯಾನೊ ಯೂರಿಯಾ ಪ್ಲಸ್ ತಯಾರಿಕೆಗೆ ಚಾಲನೆ ನೀಡಲಾಗಿದ್ದುಎಂದು ಇಲ್ಲಿಯವರೆಗೆ 7.5 ಕೋಟಿ ಬಾಟಲಿಗಳು ಮಾರಟವಾಗಿದ್ದು, 2023ರಲ್ಲಿ ನ್ಯಾನೊ ಯೂರಿಯಾ ಪ್ಲಸ್ ಡಿಎಪಿ ಉತ್ಪಾದನೆ ಆರಂಭ ಮಾಡಲಾಯಿತು ಮತ್ತು 45 ಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ.
ಮಂಗಳವಾರ, 23 ಎಪ್ರಿಲ್ 2024
12:05 ಅಪರಾಹ್ನ
Daily PDF
ಮೇ 1ರಿಂದ ನ್ಯಾನೊ ಯೂರಿಯಾ ಪ್ಲಸ್ ರಸಗೊಬ್ಬರ ಲಭ್ಯ
Authored by:
Bhagya R K