- ಒಪ್ಪಂದದ ಮೌಲ್ಯ: ₹10,000 ಕೋಟಿಯಿಂದ ₹15,000 ಕೋಟಿ (Mega Order).
- ಆರ್ಡರ್ ನೀಡಿದ ಸಂಸ್ಥೆ: ಅಮೆರಿಕ (US) ಮೂಲದ AI ಕ್ಲೌಡ್ ಪ್ಲಾಟ್‌ಫಾರ್ಮ್ ಸಂಸ್ಥೆ ‘Together AI’ (ಸಹ-ಸಂಸ್ಥಾಪಕ ಮತ್ತು ಸಿಇಒ: ವಿಪುಲ್ ವೇದ್ ಪ್ರಕಾಶ್).
- ಯೋಜನೆಯ ಸ್ವರೂಪ: ಭಾರತದ ಅತಿ ದೊಡ್ಡ ಸಿಂಗಲ್-ಕ್ಲಸ್ಟರ್ AI ಇನ್ಫ್ರಾಸ್ಟ್ರಕ್ಚರ್ ಫೆಸಿಲಿಟಿ (AI Factory).
- ಅನುಷ್ಠಾನ ಸಂಸ್ಥೆಗಳು: L&T ನ AI ಮೂಲಸೌಕರ್ಯ ಅಂಗಸಂಸ್ಥೆ ‘LTN Compute’ ಮತ್ತು ಡಿಜಿಟಲ್ ಮೂಲಸೌಕರ್ಯ ವಿಭಾಗ ‘Vyoma.AI’.
- ಯೋಜನೆಯ ಸ್ಥಳ: ಚೆನ್ನೈನಲ್ಲಿರುವ Vyoma.AI ನ ಗಿಗಾವ್ಯಾಟ್-ಸ್ಕೇಲ್ ಡೇಟಾ ಸೆಂಟರ್ ಕ್ಯಾಂಪಸ್ (Phase 1: 250 MW ಸಾಮರ್ಥ್ಯ).
➤ ಯೋಜನೆಯ ತಾಂತ್ರಿಕ ವಿವರಗಳು:
- NVIDIA B300 GPU ಬಳಕೆ: ಈ AI ಫ್ಯಾಕ್ಟರಿಯಲ್ಲಿ 10,000 NVIDIA B300 GPUs (Graphics Processing Units) ಗಳನ್ನು ಅಳವಡಿಸಲಾಗುತ್ತಿದೆ. ಇದು ಕಾಂಪ್ಲೆಕ್ಸ್ ಮೆಷಿನ್ ಲರ್ನಿಂಗ್ ಹಾಗೂ ಜೆನೆರೇಟಿವ್ AI ಮಾದರಿಗಳ ತರಬೇತಿಗೆ (AI Model Training & Fine-Tuning) ನೆರವಾಗಲಿದೆ.
- ಶಕ್ತಿ ಸಾಮರ್ಥ್ಯ (Power Capacity): ಮೊದಲ ಹಂತದಲ್ಲಿ (Phase 1) ಈ ಕ್ಯಾಂಪಸ್ 250 MW ಸಾಮರ್ಥ್ಯ ಹೊಂದಿದ್ದು, 150 MVA ವಿದ್ಯುತ್ ಮೂಲಸೌಕರ್ಯ ಸಿದ್ಧತೆಯನ್ನು ಹೊಂದಿದೆ.
- AI ಫ್ಯಾಕ್ಟರಿ (AI Factory): ಇದು AI ಮಾಡೆಲ್‌ಗಳ ತರಬೇತಿ (Training), ಇನ್‌ಫರೆನ್ಸ್ (Inference) ಮತ್ತು ಫೈನ್-ಟ್ಯೂನಿಂಗ್ ಕೆಲಸಗಳನ್ನು ನಿರ್ವಹಿಸುವ ತಾಂತ್ರಿಕ ಕೇಂದ್ರವಾಗಿರುತ್ತದೆ.